Bangalore, ಏಪ್ರಿಲ್ 29 -- ಇಂಡಿಯನ್ ಪ್ರೀಮಿಯರ್ ಲೀಗ್ 2025ರ 47ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಶತಕದ ಬ್ಯಾಟಿಂಗ್ ವೈಭವಕ್ಕೆ ದಾಖಲೆಗಳು ಪುಡಿಪುಡಿಯಾಗಿವೆ. ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ವೈಭವ್, ಅಘ್ಘಾನಿಸ್ತಾನದ ಈ ಬೌಲರ್ ಭವಿಷ್ಯವನ್ನೂ ಬಹುತೇಕ ಅಂತ್ಯಗೊಳಿಸಿದ್ದಾರೆ. ವಿದೇಶದ ಈ ಬೌಲರ್ ಭಾರತದಲ್ಲಿ ಆಡಿರುವ ಕೊನೆಯ ಎರಡು ಟಿ20ಗಳಲ್ಲಿ ಒಟ್ಟು 66 ರನ್ ನೀಡಿದ್ದಾರೆ.
ಅಫ್ಘಾನಿಸ್ತಾನದ ವೇಗದ ಬೌಲರ್ ಕರೀಮ್ ಜನತ್ ಸೋಮವಾರ (ಏಪ್ರಿಲ್ 28) ಐಪಿಎಲ್ಗೆ ಗುಜರಾತ್ ಟೈಟಾನ್ಸ್ ಪರ ಪದಾರ್ಪಣೆ ಮಾಡಿದರು. ಸುಮಾರು 10:30ರ ಸುಮಾರಿಗೆ 10ನೇ ಓವರ್ ಬೌಲಿಂಗ್ ಮಾಡಲು ಜನ್ನತ್ ಚೆಂಡು ಪಡೆದರು. ಆದರೆ ಕ್ರೀಸ್ನಲ್ಲಿದ್ದ ವೈಭವ್, ರೌದ್ರಾವತಾರ ತಾಳಿದರು. ಕರೀಮ್ ಜನತ್ ತನ್ನ ಐಪಿಎಲ್ ವೃತ್ತಿಜೀವನ ಪ್ರಾರಂಭಿಸಿದ ಪಂದ್ಯವಲ್ಲೇ ಅಂತ್ಯವನ್ನೂ ವೈಭವ್ ಬರೆದುಬಿಟ್ಟರು. ಈ ಓ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.