Bangalore, ಮೇ 15 -- ಬೆಂಗಳೂರು: ಹದಿನೆಂಟು ವರ್ಷದ ಹಿಂದೆ(2007 ) ಬೃಹತ್ ಮಹಾನಗರ ಪಾಲಿಕೆ ರೂಪ ಪಡೆದಿದ್ದ ಬೆಂಗಳೂರು ಪ್ರಮುಖ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ಇಂದಿನಿಂದಲೇ ಇರುವುದಿಲ್ಲ. ಈಗಾಗಲೇ ಕರ್ನಾಟಕ ರಾಜ್ಯ ಜಾರಿಗೊಳಿಸಿರುವ ಹೊಸ ವಿಧೇಯಕದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಯವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ' (ಜಿಬಿಎ) ಗುರುವಾರದಿಂದಲೇ ಜಾರಿಗೆ ಬಂದಿದೆ.ಇದು ಮುಂದಿನ ದಿನಗಳಲ್ಲಿ ಜಿಬಿಎ ಆಗಿ ರೂಪುಗೊಳ್ಳಲಿದ್ದು. ಇದರಡಿಯೇ ಪ್ರತ್ಯೇಕ ನಗರಪಾಲಿಕೆಗಳು ರಚನಯಾಗಲಿವೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ ರಚನೆ, ಸ್ಥಳೀಯ ಸಂಸ್ಥೆಗಳ ವಿಂಗಡಣೆ, ಚುನಾವಣೆ ನಡೆಯುವವರೆಗೂ ಬಿಬಿಎಂಪಿ ಆಡಳಿತ ಈಗಿರುವಂತೆಯೇ ಇರಲಿದೆ. ಆನಂತರ ಅದು ಪ್ರತ್ಯೇಕಗೊಳ್ಳಲಿದೆ. ಅಲ್ಲಿಯವರೆಗೂ ಬೆಂಗಳೂರು ನಾಗರೀಕರು ಬಿಬಿಎಂಪಿ ಹಾಗೂ ವಲಯ ಕಚೇರಿಗಳಲ್ಲಿ ಸೇವೆಯನ್ನು ಪಡೆಯಲು ಯಾವುದೇ ಅಡಚಣೆಯಿಲ್ಲ.
2007 ರಲ್ಲಿ ರಚನೆಯಾಗಿದ್ದ ಬಿಬಿಎಂಪಿಯ 2010 ರಲ್ಲಿ ಸ್ಥಳೀಯ ಚುನಾವಣೆಗಳು ನಡೆದಿತ್ತು.ಎರಡು ಅವಧಿಗೆ ಚುನಾವಣೆ ನಡೆದು ಆನಂತರ ಐ...
Click here to read full article from source
To read the full article or to get the complete feed from this publication, please
Contact Us.