नई दिल्ली,Bangalore,ಬೆಂಗಳೂರು, ಏಪ್ರಿಲ್ 10 -- ಜಗತ್ತಿನ ಅತಿ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್ಗೆ ಕೊನೆಗೂ ಕ್ರಿಕೆಟ್ ಸೇರ್ಪಡೆ ಆಗಿದೆ. 128 ವರ್ಷಗಳ ನಂತರ ಮೊದಲ ಬಾರಿಗೆ ಜಂಟಲ್ಮ್ಯಾನ್ ಗೇಮ್ ಅನ್ನು ಅಳವಡಿಸಲಾಗಿದೆ. 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಅನ್ನು ಹೊಸದಾಗಿ ಸೇರಿಸಲಾಗಿದೆ. ಟಿ20 ಮಾದರಿಯಲ್ಲಿ ಈ ಸ್ಪರ್ಧೆ ನಡೆಯಲಿದೆ. ಆದರೆ ಆರು ತಂಡಗಳು ಮತ್ತು ಒಟ್ಟಾರೆ 90 ಆಟಗಾರರು (6 ತಂಡಗಳು ಸೇರಿ) ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.
ಈ ಮೆಗಾ ಟೂರ್ನಿಗೆ ಪುರುಷರ ಮತ್ತು ಮಹಿಳೆಯರ ಸ್ಪರ್ಧೆಗಳಲ್ಲಿ ಆರು ತಂಡಗಳು ಸ್ಪರ್ಧಿಸಲಿವೆ. ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ 90-90 ಆಟಗಾರರ ಕೋಟಾ ನಿಗದಿಪಡಿಸಿದ ಕಾರಣ ಪ್ರತಿ ತಂಡವು 15 ಸದಸ್ಯರ ತಂಡವನ್ನು ಆಯ್ಕೆ ಮಾಡಬಹುದು. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (IOC) ದೃಢಪಡಿಸಿದೆ. ಏಪ್ರಿಲ್ 9ರ ಬುಧವಾರ ನಡೆದ ಐಒಸಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಈ ಒಲಿಂಪಿಕ್ಸ...
Click here to read full article from source
To read the full article or to get the complete feed from this publication, please
Contact Us.