Bengaluru, ಫೆಬ್ರವರಿ 21 -- ಏರ್‌ಟೆಲ್ 1849 ರೂ.ಗಳ ಯೋಜನೆಇದು ಏರ್‌ಟೆಲ್‌ ವಾಯ್ಸ್ ಮತ್ತು SMS ಮಾತ್ರ ಯೋಜನೆಯಾಗಿದೆ. ಇದರಲ್ಲಿ ಡೇಟಾದ ಪ್ರಯೋಜನ ಸಿಗುವುದಿಲ್ಲ. ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ಕರೆಗಳ ಜೊತೆಗೆ ಒಟ್ಟು 3600 ಎಸ್‌ಎಂಎಸ್ ಲಭ್ಯವಿದೆ. ಈ ಯೋಜನೆಯು ಸ್ಪ್ಯಾಮ್ ಕರೆ ಮತ್ತು SMS ಎಚ್ಚರಿಕೆಗಳು, ಉಚಿತ ಹೆಲೋಟೂನ್‌ ಪ್ರಯೋಜನಗಳನ್ನು ಒಳಗೊಂಡಿದೆ.

ಏರ್‌ಟೆಲ್ 2249 ರೂ.ಗಳ ಯೋಜನೆಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಪ್ಲ್ಯಾನ್ ಒಟ್ಟು 30GB ಡೇಟಾ ಮತ್ತು ಅನಿಯಮಿತ ಕರೆ ಜೊತೆಗೆ ಒಟ್ಟು 3600 SMS ನೀಡುತ್ತದೆ. ಈ ಯೋಜನೆಯು ಸ್ಪ್ಯಾಮ್ ಕರೆ ಮತ್ತು SMS ಎಚ್ಚರಿಕೆಗಳು, ಮತ್ತು ಉಚಿತ ಹೆಲೋಟೂನ್‌ಗಳಂತಹ ಪ್ರಯೋಜನಗಳನ್ನು ಒಳಗೊಂಡಿದೆ.

ವಿಐನ 1999 ರೂ.ಗಳ ಯೋಜನೆಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಒಟ್ಟು 24GB ಡೇಟಾ ಮತ್ತು ಅನಿಯಮಿತ ಕರೆ ಜೊತೆಗೆ ಒಟ್ಟು 3600 SMS ನೀಡುತ್ತದೆ. ಯೋಜನೆಯಲ್ಲಿ ಯಾವುದೇ ಹೆಚ್ಚ...