Bengaluru, ಫೆಬ್ರವರಿ 11 -- 1990s Kannada Movie Trailer: ಮನಸ್ಸು ಮಲ್ಲಿಗೆ ಕಂಬೈನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ "1990s" ಶೀರ್ಷಿಕೆಯೇ ಹೇಳುವಂತೆ, 90ರ ಕಾಲಘಟ್ಟದ ಕಥೆ ಹೇಳುವ ಈ ಸಿನಿಮಾ ಇದೀಗ, ಟ್ರೇಲರ್ ಮೂಲಕ ಆಗಮಿಸಿದೆ. ವಿಶೇಷ ಏನೆಂದರೆ, ಥಟ್ ಅಂತ ಹೇಳಿ ಕಾರ್ಯಕ್ರಮದ ಮೂಲಕ ಮನೆ ಮಾತಾದ ಡಾ. ನಾ ಸೋಮೇಶ್ವರ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.
ನಂದಕುಮಾರ್ ಸಿ.ಎಂ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಅರುಣ್ ನಾಯಕನಾಗಿ ನಟಿಸಿದರೆ, ರಾಣಿ ವರದ್ ಈ ಚಿತ್ರದ ನಾಯಕಿ. ಈಗಾಗಲೇ ಹಾಡು ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದ್ದ ಈ ಸಿನಿಮಾ ಇದೀಗ ಟ್ರೇಲರ್ ಮೂಲಕ ಆಗಮಿಸಿದೆ. ಈ ಚಿತ್ರದ ಟ್ರೇಲರ್ ವೀಕ್ಷಿಸಿ, ಮಾತನಾಡಿದ ನಾ. ಸೋಮೇಶ್ವರ್, ತಮ್ಮದೇ ಆದ ಶುದ್ದ ಕನ್ನಡದ ಮಾತುಗಳ ಮೂಲಕ ಟ್ರೇಲರ್ ಹಾಗೂ ಹಾಡಿನ ವಿಮರ್ಶೆ ಮಾಡಿ, ಹೊಸಬರ ಪ್ರಯತ್ನ ಯಶಸ್ವಿಯಾಗಲಿ ಎಂದರು.
ಇದನ್ನೂ ಓದಿ: ಕರುನಾಡ ಕಣ್ಮಣಿ' ಚಿತ್ರದ ...
Click here to read full article from source
To read the full article or to get the complete feed from this publication, please
Contact Us.