ಭಾರತ, ಮಾರ್ಚ್ 23 -- ನೂರ್ ಅಹ್ಮದ್ (18/4), ಖಲೀಲ್ ಅಹ್ಮದ್ (29/3)​ ಕಟ್ಟುನಿಟ್ಟಾದ ಬೌಲಿಂಗ್ ದಾಳಿಯ ಜೊತೆಗೆ ಋತುರಾಜ್ ಗಾಯಕ್ವಾಡ್ (53), ರಚಿನ್ ರವೀಂದ್ರ (65*) ಅವರ ಸಮಯೋಚಿತ ಅರ್ಧಶತಕಗಳ ಸಹಾಯದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್​ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮತ್ತೊಂದೆಡೆ ಕಳೆದ ವರ್ಷ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಮುಂಬೈ ಪರ 3 ವಿಕೆಟ್ ಉರುಳಿಸಿ ಪಂದ್ಯದ ದಿಕ್ಕು ಬದಲಿಸಲು ಯತ್ನಿಸಿದ ಯುವ ಸ್ಪಿನ್ನರ್​ ವಿಘ್ನೇಶ್‌ ಪುತ್ತೂರ್ ಹೋರಾಟ ವ್ಯರ್ಥವಾಯಿತು. ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.

Published by HT Digital Content Services with permission from HT Kannada....