ಭಾರತ, ಮೇ 9 -- ಇಂದು (ಮೇ 9) ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರ ಹುಟ್ಟುಹಬ್ಬ. ಪ್ರೇಮಂ ಸಿನಿಮಾದಲ್ಲಿ ಮಲಯಾಳಂ ಟೀಚರ್ ಆಗಿ ನಟಿಸಿರುವುದು ನಿಮಗೆ ನೆನಪಿಗೆ ಬರಬಹುದು. ಮಾರಿ 2ನಲ್ಲಿ ರೌಡಿ ಬೇಬಿಯಾಗಿ ಈಕೆ ನಟಿಸಿದ್ದರು. ಸಾಯಿ ಪಲ್ಲವಿ ಹಲವು ವೈವಿದ್ಯಮಯ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಈಕೆಯನ್ನು ಸೀತೆಯಾಗಿ ನೋಡುವ ಮುನ್ನ ಅಭಿಮಾನಿಗಳು ಈಕೆ ನಟಿಸಿದ ವಿವಿಧ ಸಿನಿಮಾಗಳನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.
ಇದು ತಮಿಳು ಕೋರ್ಟ್ ರೂಂ ಡ್ರಾಮಾ. ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅಭೂತಪೂರ್ವವಾಗಿ ನಟಿಸಿದ್ದಾರೆ. ಬಡ ಕುಟುಂಬದಿಂದ ಬರುವ ಸ್ಕೂಲ್ ಟೀಚರ್ ಪಾತ್ರದಲ್ಲಿ ನಟಿಸಿದ್ದಾರೆ. ಈಕೆಯ ತಂದೆ ವಾಚ್‌ಮೆನ್ ಮೇಲೆ ಶಾಲಾ ಬಾಲಕಿಯೊಬ್ಬಳು ಲೈಂಗಿಕ ಕಿರುಕುಳ ದೂರು ನೀಡುತ್ತಾಳೆ. ಕೋರ್ಟ್‌ನಲ್ಲಿ ತಂದೆಯನ್ನು ರಕ್ಷಿಸಲು ನಾಯಕಿ ಹೋರಾಡುತ್ತಾಳೆ. ಈ ಚಿತ್ರದಲ್ಲಿ ಆರ್‌ಎಸ್ ಶಿವಾಜಿ, ಶರವಣನ್, ಕಾಳಿ ವೆಂಕಟ್ ಮುಂತಾದವರು ನಟಿಸಿದ್ದಾರೆ.
ಇದು ತೆಲುಗು ಮ್ಯೂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.