New Delhi, ಮಾರ್ಚ್ 29 -- Consumer Rights: ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರದ ಬಿಲ್ ಗ್ರಾಹಕರಿಗೆ ನೀಡುವಾಗ ಅದರಲ್ಲಿ ಸರ್ವೀಸ್ ಚಾರ್ಜ್ ಅಥವಾ ಸೇವಾ ಶುಲ್ಕವನ್ನು ತಾನೇ ಸೇರಿಸುವಂತೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಆ ಮೂಲಕ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸೆಂಟ್ರಲ್ ಕನ್ಸ್ಯೂಮರ್ ಪ್ರೊಟೆಕ್ಷನ್ ಅಥಾರಿಟಿ (ಸಿಸಿಪಿಎ)) 2022ರಲ್ಲಿ ಪ್ರಕಟಿಸಿದ ಮಾರ್ಗಸೂಚಿಯನ್ನು ಎತ್ತಿ ಹಿಡಿದಿದೆ. ಅದೇ ರೀತಿ, ಸೇವಾ ಶುಲ್ಕ ಗ್ರಾಹಕರ ಐಚ್ಛಿಕವಾಗಿದ್ದು, ಅದು ಅವರ ಹಕ್ಕು ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ನೀಡಿದ ಈ ತೀರ್ಪು, ರೆಸ್ಟೋರೆಂಟ್‌ಗಳು ನೀಡುವ ಸೇವೆಗಳಿಗೆ ಶುಲ್ಕವನ್ನು ಪಾವತಿಸದೆ, ಆಹಾರದ ಬೆಲೆ ಮಾತ್ರ ಪಾವತಿಸುವ ಗ್ರಾಹಕರ ಹಕ್ಕನ್ನು ಪ್ರತಿಪಾದಿಸುತ್ತದೆ. ಅದೇ ರೀತಿ ಅಂತಹ ಶುಲ್ಕಗಳನ್ನು ತನ್ನಿಂತಾನೇ ಬಿಲ್‌ಗಳಿಗೆ ಸೇರಿಸುವುದನ್ನು ನಿಷೇಧಿಸಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು 131 ಪುಟಗಳ ತೀರ್ಪು ನೀಡಿದ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.