ಭಾರತ, ಮೇ 15 -- ಈಗೀಗ ಸೀರೆ ಖರೀದಿ ಮಾಡೋದು ದೊಡ್ಡ ಕೆಲಸವಲ್ಲ, ಬದಲಿಗೆ ಬ್ಲೌಸ್ ಡಿಸೈನ್ ಮಾಡಿಸೋದು ತಲೆ ನೋವು ತರಿಸುವ ಕೆಲಸವಾಗಿರುತ್ತದೆ. ಪ್ರತಿ ಬಾರಿ ಸೀರೆ ಖರೀದಿ ಮಾಡಿದಾಗಲೂ ಹೇಗಪ್ಪಾ ಬ್ಲೌಸ್ ಡಿಸೈನ್ ಮಾಡಿಸೋದು ಅಂತ ಹೆಣ್ಣುಮಕ್ಕಳು ತಲೆ ಕೆಡಿಸಿಕೊಳ್ಳುತ್ತಾರೆ. ನೀವು ಲೇಟೆಸ್ಟ್ ಟ್ರೆಂಡ್‌ನ ಬ್ಲೌಸ್ ಡಿಸೈನ್‌ಗಳಿಗಾಗಿ ಹುಡುಕುತ್ತಿದ್ದರೆ ನಿಮಗಾಗಿ ಇಲ್ಲಿ ಒಂದಿಷ್ಟು ಆಯ್ಕೆಗಳಿವೆ. ಈ ಬ್ಲೌಸ್ ಡಿಸೈನ್‌ಗಳಿಂದ ನೀವು ಆತ್ಮೀಯರು, ಆತ್ಮೀಯರ ನಡುವೆ ಫ್ಯಾಷನ್ ಕ್ವೀನ್ ಎಂದು ಕರೆಸಿಕೊಳ್ಳಬಹುದು.
ಬ್ಲೌಸ್‌ನ ಹಿಂಭಾಗ ಸರಳವಾಗಿ ಇಡುವ ಬದಲು ಈ ರೀತಿ ಸ್ಟೈಲಿಶ್ ಟಚ್ ಕೊಡಿ. ಇದು ಸಖತ್ ಟ್ರೆಂಡಿಯಾಗಿದೆ. ಕೊನೆಯಲ್ಲಿ ಬಟನ್ ಇರಿಸಿ. ಫ್ಯಾನ್ಸಿ ಸೀರೆಗಂತೂ ಇದು ಹೇಳಿ ಮಾಡಿಸಿದ ಡಿಸೈನ್.
ನೀವು ಅಗಲವಾದ ಬೆನ್ನು ಹೊಂದಿದ್ದರೆ ಈ ರೀತಿ ಬ್ಲೌಸ್ ಡಿಸೈನ್ ನಿಮಗೆ ಸಖತ್ ಆಗಿ ಕಾಣುತ್ತದೆ. ಬೇಸಿಗೆಗಂತೂ ಇದು ಹೇಳಿ ಮಾಡಿಸಿದ್ದು. ಜೊತೆಗೆ ಸಖತ್ ಟ್ರೆಂಡಿ ಹಾಗೂ ಮಾದಕವಾಗಿಯೂ ಕಾಣುತ್ತದೆ. ಇದಕ್ಕೆ ಸ್ಲೀವ್ ಫ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.