Bangalore, ಮಾರ್ಚ್ 14 -- Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಮತ್ತು ಭೂಮಿಕಾಗೆ ಇದ್ದ ಸಮಸ್ಯೆಗಳೆಲ್ಲ ಸಾಂಗವಾಗಿ ಕಳೆದುಹೋಗಿವೆ. ಇದೀಗ ಭೂಮಿಕಾ ಗರ್ಭಿಣಿ. ಗೌತಮ್‌ ಈಕೆಯ ಕುರಿತು ಅತೀವ ಕಾಳಜಿ ವಹಿಸುತ್ತಾನೆ. ವಿಶೇಷವಾಗಿ ಹೊಟ್ಟೆಯಲ್ಲಿರುವ ಮಗುವಿನ ಕುರಿತು ವಿಶೇಷ ಕಾಳಜಿ ವಹಿಸುತ್ತಾನೆ.

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಮಗು ಆಗೋದಿಲ್ಲ, ಗರ್ಭಕೋಶದ ಸಮಸ್ಯೆ ಇದೆ ಎಂದೆಲ್ಲ ಹಿಂದೆ ಸುದ್ದಿಯಾಗಿತ್ತು. ಶಕುಂತಲಾದೇವಿ ಈ ರೀತಿ ಡಾಕ್ಟರ್‌ ಮೂಲಕ ಹೇಳಿಸಿದ್ದರು. ಆದರೆ, ಇದೀಗ ಅದೆಲ್ಲ ಸುಳ್ಳು, ಭೂಮಿಕಾ ಗರ್ಭಿಣಿ ಆಗಿದ್ದಾಳೆ ಎಂದು ಜಾಹೀರಾಗಿದೆ.

ಗೌತಮ್‌ಗೆ ಎರಡನೇ ಮದುವೆ ಮಾಡಿಸಲು ಶಕುಂತಲಾದೇವಿ ಮುಂದಾಗಿದ್ದರು. ಗೌತಮ್‌ ಜಾಣತನದಿಂದ ವಧು ಮಧುರಾಳಿಗೆ ಎಲ್ಲಾ ಹೇಳಿದ್ದ. ಮಧುರಾ ಮತ್ತು ಗೌತಮ್‌ ನಾಟಕ ಮಾಡಿದ್ರು. ಹಸೆಮಣೆಯಲ್ಲಿ ಗೌತಮ್‌ ತಾಳಿ ಕಟ್ಟುವ ಸಮಯದಲ್ಲಿ ಒಂದು ಟ್ವಿಸ್ಟ್‌ ಕೊಟ್ರು.

ಮಧುರಾಳಿಗೆ ತಾಳಿ ಕಟ್ಟುವ ಬದಲು ತನ್ನ ಹೆಂಡತಿ ಭೂಮಿಕಾಳಿಗೆ ತಾಳಿ ಕಟ್ಟಿದ್ರು...