Bengaluru, ಮೇ 21 -- ವ್ಯಕ್ತಿಯ ಅಂಗೈಯಲ್ಲಿ ಅನೇಕ ರೀತಿಯ ಗೆರೆಗಳಿರುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿನ ಕೆಲವು ರೇಖೆಗಳು ವ್ಯಕ್ತಿಯ ಗುಣಗಳನ್ನು ತಿಳಿಸುತ್ತವೆ. ಕೆಲವರ ಹೆಬ್ಬೆರಳಿನಲ್ಲಿ ಚಕ್ರಾಕಾರವಾಗಿ ಇರುವ ರೇಖೆಗಳು 3D ಯಂತೆ ಕಂಡು ಬರುತ್ತದೆ. ರೇಖೆಗಳು ಬೇರೊಂದು ವಸ್ತು ಅಥವಾ ಪ್ರಾಣಿಯ ಮೇಲೆ ಜೋಡಿಸಿ ಇಟ್ಟಂತೆ ವಿವಿಧ ಪದರುಗಳಲ್ಲಿ ಇರುವಂತೆ ಕಂಡುಬರುತ್ತದೆ. ಇವರು ಹೆಚ್ಚಿನ ಪ್ರತಿಫಲಾಕ್ಷೆ ಇಲ್ಲದೆ ಸತತ ಪ್ರಯತ್ನದಿಂದ ತಮ್ಮ ಪಾಲಿನ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ. ಇವರಲ್ಲಿ ಆಕ್ರಮಣಶಾಲಿ ವ್ಯಕ್ತಿತ್ವವು ಕಂಡು ಬರುತ್ತದೆ. ಇವರಿಗೆ ಇಷ್ಟವಾದ ಕೆಲಸ ಕಾರ್ಯಗಳನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಧೈರ್ಯ ಸಾಹಸದ ಗುಣ ಇರುತ್ತದೆ.
ಅಂಗೈಯಲ್ಲಿ ಈ ರೀತಿಯ ರೇಖೆಗಳನ್ನು ಹೊಂದಿರುವವರಿಗೆ ಸಾಮಾನ್ಯವಾಗಿ ಕೋಪ ಇರುವುದಿಲ್ಲ. ಆದರೆ ಕೋಪಗೊಂಡಲ್ಲಿ ಸುಲಭವಾಗಿ ಸಮಾಧಾನ ಹೊಂದುವುದಿಲ್ಲ. ಇವರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆತರೆ ಅನುಕೂಲತೆಯೇ ಹೆಚ್ಚು. ಸೇಡಿನ ಸ್ವಭಾವವಿರುತ್ತದೆ. ದೊರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.