Bengaluru, ಜೂನ್ 10 -- ಕೆಲವರ ಹೆಬ್ಬೆರಳನ್ನು ಸ್ಪರ್ಶಿಸಿದಲ್ಲಿ ಗಡುಸಾಗಿರುತ್ತದೆ. ಇವರ ಹೆಬ್ಬರಳ ರೇಖೆಗಳು ಅಸ್ತವ್ಯಸ್ತವಾಗಿರುತ್ತವೆ. ಇವರ ಹೆಬ್ಬರಳಿನಲ್ಲಿ ಇರುವ ಚಿಹ್ನೆಗಳು ಸಹ ಸರಿಯಾಗಿ ಕಾಣುವುದಿಲ್ಲ. ಇಂತಹ ಜನರ ಜೀವನದಲ್ಲಿ ಸದಾಕಾಲ ಬದಲಾವಣೆಗಳು ಉಂಟಾಗುತ್ತವೆ. ಒಂದೇ ರೀತಿಯ ಜೀವನವನ್ನು ಇಷ್ಟಪಡುವುದಿಲ್ಲ. ಇವರ ಆರೋಗ್ಯದಲ್ಲಿ ಏರಿಳಿತಗಳು ಇರುತ್ತವೆ. ಹಣಕಾಸಿನ ವಿಚಾರದಲ್ಲಿ ಲಾಭಕರ ಬದಲಾವಣೆಗಳು ಇರುತ್ತವೆ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ. ಒಲ್ಲದ ಮನಸ್ಸಿನಿಂದ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಪದೇ ಪದೆ ಉದ್ಯೋಗವನ್ನು ಬದಲಾಯಿಸುತ್ತಾರೆ. ನಿತ್ಯಜೀವನದಲ್ಲಿ ಹಾಸ್ಯಪೂರಿತ ಪ್ರಸಂಗಗಳು ಎದುರಾಗುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಇರಲಿವೆ. ಉತ್ತಮ ಆದಾಯ ಇದ್ದರೂ ಹಣ ಉಳಿಕೆ ಸಾಧ್ಯವಾಗುವುದಿಲ್ಲ. ಆತ್ಮವಿಶ್ವಾಸದಿಂದ ಕುಟುಂಬದ ಸಮಸ್ಯೆಗಳನ್ನು ಬಗೆಹರಿಸುತ್ತಾರೆ.
ಕುಟುಂಬದ ಹಿತಾಶಕ್ತಿಗಳನ್ನು ಕಾಪಾಡಲು ಯಾವುದೇ ತ್ಯಾಗವನ್ನು ಮಾಡಬಲ್ಲರು. ಸ್ವಂತ ವಿಚಾರಗಳಿಗೆ ಹೆಚ್ಚಿನ ಗಮನ ನೀಡುವುದಿಲ್...
Click here to read full article from source
To read the full article or to get the complete feed from this publication, please
Contact Us.