ಭಾರತ, ಮೇ 17 -- ಕನ್ನಡ ಕಿರುತೆರೆಯ ಜನಪ್ರಿಯ ಶೋ ಸರಿಗಮಪ ಮೂಲಕ ಹೆಚ್ಚು ಜನಪ್ರಿಯತೆ ಪಡೆದು, ಸಿನಿಮಾ, ಸೀರಿಯಲ್‌, ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡಿನ ಮೂಲಕ ಗಮನ ಸೆಳೆದವರು ಗಾಯಕಿ ಪೃಥ್ವಿ ಭಟ್.‌ ಇದೇ ಗಾಯಕಿ ಇತ್ತೀಚೆಗಷ್ಟೇ ಮನೆ ಬಿಟ್ಟು ಓಡಿ ಹೋಗಿ ಅಭಿಷೇಕ್‌ ಎಂಬುವವರನ್ನು ಮದುವೆಯಾಗಿದ್ದರು. ಇದೀಗ ಇದೇ ಜೋಡಿಯ ರಿಸೆಪ್ಷನ್‌ ಬೆಂಗಳೂರಿನಲ್ಲಿ ನೆರವೇರಿದೆ. ಇಲ್ಲಿವೆ ಫೋಟೋಸ್.‌

ಆಪ್ತ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದ ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌.

ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ ಕೆ.ಆರ್‌ ಪೇಟೆ

ಬೆಂಗಳೂರಿನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಆಪ್ತರ ಜತೆಗೆ ಪೃಥ್ವಿ ಮತ್ತು ಅಭಿಷೇಕ್‌ ದಂಪತಿ.

ಪೋಷಕರ ವಿರೋಧದ ನಡುವೆ ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಮನೆಬಿಟ್ಟು ಬಂದು ವಿವಾಹವಾಗಿದ್ದರು.

ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಆರತಕ್ಷತೆ ಕಾರ್ಯಕ್ರಮದಲ್ಲಿ ನಟಿ ಮೋಕ್ಷಿತಾ ಪೈ

ಕಾಸರಗೋಡು ...