Bengaluru, ಮಾರ್ಚ್ 12 -- ಮದುವೆಯ ಬಗ್ಗೆ ಪ್ರತಿಯೊಬ್ಬರು ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ನಾನು ಮದುವೆ ಆಗುವ ಹುಡುಗಿ ಹೇಗಿರಬೇಕು, ಆಕೆಯೊಂದಿಗೆ ಸಂತೋಷದ ಜೀವನ ನಡೆಸುವುದು ಸೇರಿದಂತೆ ಮನಸ್ಸಿನೊಳಗೆ ಹತ್ತಾರು ಯೋಚನೆ, ಲೆಕ್ಕಾಚಾರಗಳನ್ನು ಹಾಕಿಕೊಳ್ಳುತ್ತಾರೆ. ಮದುವೆಯ ನಂತರ ಪ್ರತಿಯೊಬ್ಬರ ಜೀವನದಲ್ಲಿ ಬದಲಾಣೆಗಳನ್ನು ಕಾಣುತ್ತೇವೆ. ನೀವೂ ಸಹ ನಿಮ್ಮ ಸುತ್ತಲಿನ ಜನರನ್ನು ಅಥವಾ ನಿಮ್ಮ ಮನೆಯಲ್ಲಿ ಯಾರನ್ನಾದರೂ ನೋಡಿರಬಹುದು. ಮದುವೆಯ ನಂತರ ಕೆಲವರಲ್ಲಿ ಸಂತೋಷ, ಸಮೃದ್ಧಿ ಹಾಗೂ ಸಂಪತ್ತು ಹೆಚ್ಚಳ ಹೀಗೆ ಹಲವು ರೀತಿಯ ಬದಲಾವಣೆಗಳು ಆಗಿರುತ್ತವೆ. ವ್ಯಕ್ತಿಯ ಜೀವನದಲ್ಲಿ ಪ್ರವೇಶ ಮಾಡುವ ಮಹಿಳೆ, ಯಾವ ರೀತಿ ಜೀವನವನ್ನು ಬದಲಾಯಿಸುತ್ತಾಳೆ ಮತ್ತು ಹೇಗೆ ಅದೃಷ್ಟವನ್ನು ತರುತ್ತಾಳೆ ಎಂಬುದನ್ನು ತಿಳಿಯೋಣ. ಹೆಂಡತಿಯಾಗಿ ಬರುವ ಹುಡುಗಿಯಲ್ಲಿನ ಕೆಲವು ಗುಣಗಳು ಅನೇಕ ಪ್ರಯೋಜನಗಳನ್ನು ತರುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್...