Bangalore,ಬೆಂಗಳೂರು, ಏಪ್ರಿಲ್ 10 -- ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಅವರು (Ambati Rayudu) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ಎಂಎಸ್ ಧೋನಿ (MS Dhoni) ಅವರ ಕಟ್ಟಾ ಅಭಿಮಾನಿ. ಇದನ್ನು ಬಿಡಿಸಿ ಹೇಳಬೇಕಿಲ್ಲ. ಸ್ವತಃ ಅವರೇ ಇದನ್ನು ಬಹಿರಂಗವಾಗಿ ಅನೇಕ ಸಲ ಹೇಳಿದ್ದುಂಟು. ಯಾವುದೇ ಚರ್ಚೆ ಅಥವಾ ಮತ್ತೊಂದು ವಿಚಾರಕ್ಕಾಗಲಿ ಧೋನಿ ಅವರನ್ನು ಬಿಟ್ಟುಕೊಟ್ಟವರೇ ಅಲ್ಲ. ಈಗ ಅಂತಹದ್ದೇ ವಿಚಾರಕ್ಕೆ ಸಂಬಂಧಿಸಿ 'ಮಾಹಿ' ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಯುಡು, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಐಪಿಎಲ್ನಲ್ಲಿ (IPL 2025) ಧೋನಿ ಮತ್ತು ಸಿಎಸ್ಕೆ ತಂಡಕ್ಕೆ ಅಪಾರ ಬೆಂಬಲ ನೀಡುತ್ತಿರುವ ರಾಯುಡುಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟ ಕೆಟ್ಟ ಮೆಸೇಜ್ಗಳು ಬರುತ್ತಿವೆ. ದ್ವೇಷದ ಮೆಸೇಜ್ಗಳು ಬರುತ್ತಿವೆ. ಈ ಬಗ್ಗೆ ತುಟಿ ಬಿಚ್ಚಿರುವ ಅಂಬಾಟಿ, ಟೀಕಿಸಿದವರಿಗೆ ತಿರುಗೇಟು ಕೊಟ್ಟಿದ್ದು, ಪಿಆರ್ಗಳಿಗೆ ಹಣಕೊಟ್ಟು ತಂದಿಕ್ಕುವ ಕೆಲಸ ಮಾಡುವ ಬದಲಿಗೆ ಆ ದ...
Click here to read full article from source
To read the full article or to get the complete feed from this publication, please
Contact Us.