ಭಾರತ, ಮೇ 17 -- ನಾಯಿ ಸಾಕಿರುವವರ ಮನೆಯ ಮುಂದೆ ಸಾಮಾನ್ಯವಾಗಿ ಕಾಣುವ ಪದ ʻನಾಯಿ ಇದೆ ಎಚ್ಚರಿಕೆ. ಈಗ ಇದೇ ಸಾಲು ಸಿನಿಮಾದ ಶೀರ್ಷಿಕೆಯಾಗಿರುವುದು ವಿಶೇಷ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಲೀಲಾಮೋಹನ್ ಪಿವಿಆರ್, ಈ ವಿಭಿನ್ನ ಶೀರ್ಷಿಕೆಯ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಆಗಿವೆ. ನಟ ʻಒಳ್ಳೆ ಹುಡ್ಗʼ ಪ್ರಥಮ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ರಿಲೀಸ್ ಮಾಡಿ ತಂಡಕ್ಕೆ ಶುಭಹಾರೈಸಿದ್ದಾರೆ.
ಈಗಾಗಲೇ ಐದು ವರ್ಷಗಳಿಂದ ಡಾ. ಲೀಲಾ ಮೋಹನ್ ಸಿನಿಮಾ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ನಿರ್ಮಾಪಕನಾಗುವ ಮೊದಲು, ʻಗಡಿಯಾರʼ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ʻಕೌರ್ಯʼ, ʻಪುಟಾಣಿ ಪಂಟರುಗಳುʼ, ʻರೋಡ್ ಕಿಂಗ್ʼ, ʻಉಗ್ರಾವತಾರʼ ಮತ್ತು ತೆಲುಗಿನ ʻಕಲ್ಯಾಣಮಸ್ತುʼ ಸೇರಿದಂತೆ ಹಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದೀಗ ಕಲಿ ಗೌಡ ನಿರ್ದೇಶಿಸಿರುವ ʻನಾಯಿ ಇದೆ ಎಚ್ಚರಿಕೆʼ ಚಿತ್ರದಲ್ಲಿಯೂ ನಾಯಕನಾಗಿದ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.