Bengaluru, ಏಪ್ರಿಲ್ 20 -- ಅಮೆಜಾನ್‌ ಪ್ರೈಂ, ನೆಟ್‌ಫ್ಲಿಕ್ಸ್‌, ಜೀ5, ಜಿಯೋ ಹಾಟ್‌ಸ್ಟಾರ್‌ ಸೇರಿ ಇನ್ನೂ ಹಲವು ಒಟಿಟಿಗಳಲ್ಲಿ ಎರಡೇ ದಿನಗಳ ಅವಧಿಯಲ್ಲಿ ಒಟ್ಟು 23ಕ್ಕೂ ಅಧಿಕ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್‌ ಆರಂಭಿಸಿವೆ. ಹಾರರ್‌, ಕಾಮಿಡಿ, ಕ್ರೈಂ ಥ್ರಿಲ್ಲರ್‌ ಸೇರಿ ಇನ್ನೂ ಹಲವು ಬಗೆಯ ಸಿನಿಮಾಗಳು ಮತ್ತು ವೆಬ್‌ ಸಿರೀಸ್‌ಗಳು ಪ್ರಸಾರ ಆರಂಭಿಸಿವೆ. ಆ ಸಿನಿಮಾಗಳು ಯಾವವು? ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಶಿವಂಗಿ ಲಯನೆಸ್ (ತಮಿಳು ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಚಿತ್ರ)- ಆಹಾ ಒಟಿಟಿ- ಏಪ್ರಿಲ್ 17

ಜೇನ್ ಸೀಸನ್ 3 (ಇಂಗ್ಲೀಷ್ ಅಡ್ವೆಂಚರ್ ಡ್ರಾಮಾ ವೆಬ್ ಸೀರಿಸ್)- ಆಪಲ್ ಪ್ಲಸ್ ಟಿವಿ ಒಟಿಟಿ- ಏಪ್ರಿಲ್ 18

ಗ್ರಾಂಡ್ ಟೂರ್ (ಇಂಗ್ಲೀಷ್ ಅಡ್ವೆಂಚರ್ ಡ್ರಾಮಾ ಚಿತ್ರ)- ಮೂಬಿ ಒಟಿಟಿ- ಏಪ್ರಿಲ್ 18

ಏಪ್ರಿಲ್ 17 ಮತ್ತು 18 ಎರಡು ದಿನಗಳಲ್ಲಿ 23 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್‌ ಆರಂಭಿಸಿವೆ. ಇವುಗಳಲ್ಲಿ ಟುಕ್ ಟುಕ್, ಪೀಟರ್ ಪಾನ್ಸ...