ಭಾರತ, ಫೆಬ್ರವರಿ 6 -- ಇತ್ತೀಚಿನ ಪರಿಸರದ ಅಂಶವು ತ್ವಚೆಯ ಅಂದ ಕೆಡಲು ಕಾರಣವಾಗುತ್ತಿದೆ. ಈ ಸಮಯದಲ್ಲಿ ಚರ್ಮದ ಆರೈಕೆ ಮಾಡುವುದು ಅತ್ಯಗತ್ಯವಾಗಿದೆ. ಚರ್ಮವನ್ನು ಕಲುಷಿತ ಗಾಳಿಗೆ ಒಡ್ಡಿ ಹಾಗೆ ಇಟ್ಟುಕೊಳ್ಳುವುದರಿಂದ ಬೇಗನೆ ವಯಸ್ಸಾದಂತೆ ಕಾಣಿಸಬಹುದು. ಕೆಲವರು ಚರ್ಮದ ಆರೈಕೆಗಾಗಿ ವಿವಿಧ ರೀತಿಯ ಕ್ರೀಮ್‌ಗಳು ಹಾಗೂ ರಾಸಾಯನಿಕ ಪದಾರ್ಥಗಳನ್ನು ಬಳಸುತ್ತಾರೆ.
ನಿಮಗೆ ತ್ವಚೆಯ ಆರೈಕೆಗೆ ರಾಸಾಯನಿಕಗಳ ಬಳಕೆ ಇಷ್ಟ ಇಲ್ಲ ಅಂದರೆ ಮನೆಯಲ್ಲೇ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಚರ್ಮದ ಅಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ ನೀವು ಹಸಿ ಹಾಲಿನಿಂದ ಮಾಡಿದ ಫೇಸ್‌ಪ್ಯಾಕ್ ಅನ್ನು ತಯಾರಿಸಬಹುದು. ಇದು ಚರ್ಮವನ್ನು ಗಾಜಿನಂತೆ ಹೊಳೆಯುವಂತೆ ಮಾಡುತ್ತದೆ.
ಹಸಿ ಹಾಲು ಚರ್ಮಕ್ಕೆ ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಬಹುದು. ಒಣ, ನಿರ್ಜೀವ ಚರ್ಮ ಹೊಂದಿರುವವರಿಗೆ ಇದು ಉತ್ತಮ, ಏಕೆಂದರೆ ಹಸಿ ಹಾಲು ಚರ್ಮವನ್ನು ತೇವಾಂಶದಿಂದ ಇಡುತ್ತದೆ. ನೀವು ಹೊಳೆಯುವ ಚರ್ಮವನ್ನು ಬಯಸಿದರೆ, ಈ ಫೇಸ್ ಪ್ಯ...
Click here to read full article from source
To read the full article or to get the complete feed from this publication, please
Contact Us.