ಭಾರತ, ಫೆಬ್ರವರಿ 24 -- ಹಸಿ ಬಟಾಣಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಹಸಿರು ಬಟಾಣಿ ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಉತ್ತಮವಾಗೆದೆ. ಸತು, ತಾಮ್ರ, ಮ್ಯಾಂಗನೀಸ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿರುವ ಹಸಿರು ಬಟಾಣಿಗಳನ್ನು ನಿಯಮಿತವಾಗಿ ತಿನ್ನುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಸಿವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಇದು ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿ.
ಹಸಿರು ಬಟಾಣಿಯು ಅದ್ಭುತ ರುಚಿಯನ್ನು ಹೊಂದಿದೆ. ಆರೋಗ್ಯಕರ ಹಸಿರು ಬಟಾಣಿಗಳಿಂದ ಎಂದಾದರೂ ವಡೆಯನ್ನು ಪ್ರಯತ್ನಿಸಿದ್ದೀರಾ? ಇದರ ಪಾಕವಿಧಾನ ತುಂಬಾ ಸರಳ. ಸಂಜೆ ಚಹಾಕ್ಕೆ ತಿಂಡಿಯಾಗಿ ಅಥವಾ ಊಟದ ಜೊತೆಗೂ ಸೈಡ್ ಡಿಶ್ ಆಗಿ ತಿನ್ನಬಹುದು. ಮನೆಮಂದಿ ಖಂಡಿತ ಇದನ್ನು ಇಷ್ಟಪಟ್ಟು ತಿಂತಾರೆ. ಹಸಿ ಬಟಾಣಿ ವಡೆಯನ್ನು ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು: 1 ಕಪ್ ಹಸಿರ...
Click here to read full article from source
To read the full article or to get the complete feed from this publication, please
Contact Us.