Bengaluru, ಮಾರ್ಚ್ 20 -- Colors Kannada Serial TRP: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ನಿತ್ಯ ಟಾಪ್ 9 ಧಾರಾವಾಹಿಗಳು ಪ್ರಸಾರವಾಗುತ್ತವೆ. ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ, ರಾಮಾಚಾರಿ, ನಿನಗಾಗಿ, ವಧು, ಯಜಮಾನ, ಭಾರ್ಗವಿ ಎಲ್‌ಎಲ್‌ಬಿ, ಕರಿಮಣಿ, ದೃಷ್ಟಿಬೊಟ್ಟು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ 9ರಲ್ಲಿ 10ನೇ ವಾರದ ಟಾಪ್ ಟಿಆರ್‌ಪಿ ಪಡೆದ ಸೀರಿಯಲ್ ಯಾವುದು? ಹೀಗಿದೆ ವಿವರ.
ಕಲರ್ಸ್ ಕನ್ನಡದಲ್ಲಿ ಸಾಲು ಸಾಲು ಹೊಸ ಧಾರಾವಾಹಿಗಳು ಪ್ರಸಾರ ಆರಂಭಿಸಿವೆ. ಆದರೆ, ನಿರೀಕ್ಷೆ ಹೊತ್ತು ಬಂದ ಆ ಸೀರಿಯಲ್‌ಗಳು ಅಂದುಕೊಂಡಂತೆ ಮೋಡಿ ಮಾಡುತ್ತಿಲ್ಲ. ಟಿಆರ್‌ಪಿಯಲ್ಲಿಯೂ ಹೆಚ್ಚು ನಂಬರ್ ತರುತ್ತಿಲ್ಲ. ಈ ಹಿಂದಿನ ಹಳೇ ಸೀರಿಯಲ್‌ಗಳೇ ಟಾಪ್ ಸ್ಥಾನದಲ್ಲಿ ಮುಂದುವರಿಯುತ್ತಿವೆ. ಇದೀಗ 10ನೇ ವಾರದ ಟಿಆರ್‌ಪಿ ರೇಟಿಂಗ್ ಹೊರಬಿದ್ದಿದ್ದು, ಕಲರ್ಸ್ ಕನ್ನಡದ 9 ಧಾರಾವಾಹಿಗಳ ಟಿಆರ್‌ಪಿ ಅಂಕಿ ಅಂಶ ಇಲ್ಲಿದೆ.
ಇದನ್ನೂ ಓದಿ: ಅಗ್ರಸ್ಥಾನಕ್ಕೆ ನಾ ನಿನ್ನ ಬಿಡಲಾರೆ Vs ಅಣ್ಣಯ್ಯ ಪೈಪೋಟಿ; ಟಿಆರ್‌ಪಿ ಲಿಸ್ಟ್‌ನಲ್ಲ...
Click here to read full article from source
To read the full article or to get the complete feed from this publication, please
Contact Us.