Bengaluru, ಮಾರ್ಚ್ 20 -- 10ನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದ್ದು, ಕಲರ್ಸ್‌ ಕನ್ನಡದ 9 ಧಾರಾವಾಹಿಗಳ ಟಿಆರ್‌ಪಿ ಅಂಕಿ ಅಂಶ ಇಲ್ಲಿದೆ.

ಲಕ್ಷ್ಮೀ ಬಾರಮ್ಮ: ಕಲರ್ಸ್‌ನ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಸೀರಿಯಲ್‌ 10ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಈ ಸೀರಿಯಲ್‌ 5.1 ಟಿಆರ್‌ಪಿ ಪಡೆದ ಮೂಲಕ ನಂಬರ್‌ 1 ಸ್ಥಾನದಲ್ಲಿದೆ.

ಭಾಗ್ಯಲಕ್ಷ್ಮೀ: ಭಾಗ್ಯಲಕ್ಷ್ಮೀ ಧಾರಾವಾಹಿ 10ನೇ ವಾರದ ಟಿಆರ್‌ಪಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ. ಈ ಧಾರಾವಾಹಿ 5.0 ಟಿಆರ್‌ಪಿ ಪಡೆದುಕೊಂಡಿದಿದೆ.

ರಾಮಾಚಾರಿ: ರಾಮಾಚಾರಿ ಸೀರಿಯಲ್‌ 10ನೇ ವಾರದ ಟಿಆರ್‌ಪಿಯಲ್ಲಿ 4.9 ಟಿವಿಆರ್‌ ರೇಟಿಂಗ್ಸ್‌ ಪಡೆದು, ಮೂರನೇ ಸ್ಥಾನದಲ್ಲಿದೆ.

ನಿನಗಾಗಿ: ಈ ಸೀರಿಯಲ್‌, 10ನೇ ವಾರದ ಟಿಆರ್‌ಪಿಯಲ್ಲಿ4.7 ರೇಟಿಂಗ್ಸ್‌ ಪಡೆದು ನಾಲ್ಕನೇ ಸ್ಥಾನ ಅಲಂಕರಿಸಿದೆ.

ಭಾರ್ಗವಿ ಎಲ್‌ಎಲ್‌ಬಿ: ಹೊಸ ಧಾರಾವಾಹಿ ಭಾರ್ಗವಿ ಎಲ್‌ಎಲ್‌ಬಿ 10ನೇ ವಾರ 4.6 ಟಿವಿಆರ್‌ ಪಡೆದುಕೊಂಡು ಐದನೇ ಸ್ಥಾನದಲ್ಲಿದೆ.

ದೃಷ್ಟಿಬೊಟ್ಟು: ಕಲರ...