ಭಾರತ, ಮೇ 22 -- ಮನುಷ್ಯನ ಮುಖಕ್ಕೆ ನಗುವೇ ಭೂಷಣ. ಆದರೆ ಕೆಲವರಿಗೆ ನಗುವುದು ಸವಾಲಾಗುತ್ತದೆ. ಅದಕ್ಕೆ ಕಾರಣ ಹಳದಿ ಹಲ್ಲಿನ ಸಮಸ್ಯೆ. ಹಲ್ಲಿನ ಹಳದಿ ಬಣ್ಣವು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಎಷ್ಟೇ ಸ್ವಚ್ಛ ಮಾಡಿ ಹಲ್ಲುಜ್ಜಿದ್ದರೂ ಹಳದಿ ಹಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗುತ್ತದೆ.
ಹಲ್ಲಿನ ಬಣ್ಣ ಹಳದಿಯಾಗಲು ಸರಿಯಾಗಿ ಹಲ್ಲುಜ್ಜದೇ ಇರುವುದು ಮಾತ್ರವಲ್ಲ, ಇದಕ್ಕೆ ಕಾರಣಗಳು ಹಲವಿರಬಹುದು. ಇದನ್ನು ಸರಿ ಪಡಿಸಲು ಎಷ್ಟೇ ಪ್ರಯತ್ನಪಟ್ಟರೂ ಹಲ್ಲಿನ ಬಣ್ಣ ಮತ್ತೆ ಹಳದಿಯಾಗಬಹುದು.
ಎಷ್ಟೋ ಜನರು ಹಳದಿ ಹಲ್ಲಿನ ಕಾರಣದಿಂದ ಇನ್ನೊಬ್ಬರ ಎದುರು ನಗಲು, ಬಾಯಿ ತೆರೆದು ಮಾತನಾಡಲೂ ಹಿಂಜರಿಯುತ್ತಾರೆ. ಇದಕ್ಕಾಗಿ ಸಾಕಷ್ಟು ಖರ್ಚು ಮಾಡಿದರೂ ಕೆಲವೊಮ್ಮೆ ಈ ಸಮಸ್ಯೆ ಮತ್ತೆ ಮರುಕಳಿಸುತ್ತದೆ. ಅದರ ಬದಲು ಅಂತಹವರು ಈ ಸಮಸ್ಯೆ ನಿವಾರಿಸಲು ಅಡುಗೆಮನೆಯಲ್ಲಿರುವ ಈ ಒಂದು ವಸ್ತುವನ್ನು ಬಳಸಬಹುದು, ಆ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
ಯಾವುದು ವಸ್ತು ಎಂದರೆ ನಿಂಬೆಹಣ್ಣು. ಅಡುಗೆಮನೆಯಲ್ಲಿ ...
Click here to read full article from source
To read the full article or to get the complete feed from this publication, please
Contact Us.