ಭಾರತ, ಮೇ 9 -- ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಒಟ್ಟಾರೆ ಆರೋಗ್ಯದ ಮೂಲಾಧಾರವಾಗಿದೆ. ನಾವು ಮಾತ್ರವಲ್ಲ ಮನೆಯನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ. ಮನೆಯಲ್ಲಿ ಸ್ನಾನಗೃಹದ ಸ್ವಚ್ಛತೆ ಪ್ರಮುಖವಾದದ್ದು. ಸ್ನಾನಗೃಹದ ಅಗತ್ಯ ವಸ್ತುಗಳು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡಬಹುದು. ಈ ಬಗ್ಗೆ ಪ್ರಸಿದ್ಧ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ. ಹಲ್ಲುಜ್ಜುವ ಬ್ರಷ್ ಸೇರಿದಂತೆ ಈ ಮೂರು ವಸ್ತುಗಳನ್ನು ಈ ಕೂಡಲೇ ಬಾತ್‍ರೂಮ್‍ನಿಂದ ಹೊರಗೆಸೆಯಿರಿ. ಇಲ್ಲದಿದ್ದರೆ ಇದು ವಿಷವಾಗಿ ಪರಿಣಮಿಸಬಹುದು ಎಂದು ಸೇಥಿ ತಿಳಿಸಿದ್ದಾರೆ. ಯಾವ ಮೂರು ವಸ್ತುಗಳು ಸ್ನಾನಗೃಹದಲ್ಲಿರುವುದು ಉತ್ತಮವಲ್ಲ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ಹಳೆಯ ಹಲ್ಲುಜ್ಜುವ ಬ್ರಷ್‌ಗಳು: ಹೆಚ್ಚಿನ ಜನರು ಶಿಫಾರಸು ಮಾಡಿದ ಜೀವಿತಾವಧಿಗಿಂತ ಹೆಚ್ಚು ಹಲ್ಲುಜ್ಜುವ ಬ್ರಷ್‌ಗಳನ್ನು ಬಳಸುವುದರಿಂದ ತಿಳಿಯದೆಯೇ ತಮ್ಮ ಬಾಯಿಯ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಇತ್ತ...
Click here to read full article from source
To read the full article or to get the complete feed from this publication, please
Contact Us.