ಭಾರತ, ಮಾರ್ಚ್ 1 -- ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಿನ ಸಭೆಯು ಅಚ್ಚರಿಯ ರೀತಿಯಲ್ಲಿ ಕೊನೆಗೊಂಡಿತು. ಉಭಯ ರಾಷ್ಟ್ರಗಳ ಅಧ್ಯಕ್ಷರೊಂದಿಗೆ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಕೂಡಾ ರಷ್ಯಾ ಯುದ್ಧದ ಬಗ್ಗೆ ಜಾಗತಿಕ ಮಾಧ್ಯಮಗಳ ಮುಂದೆ ಮಾತನಾಡಿದರು. ಶ್ವೇತಭವನದಲ್ಲಿ ನಡೆದ ಬಿಸಿಬಿಸಿ ಚರ್ಚೆ, ಖಡಕ್ ಮಾತುಗಳು ಸಹಜವಾಗಿಯೇ ಜಾಗತಿಕ ಗಮನ ಸೆಳೆದಿದೆ. ಮಾತಿಗೆ ಮಾತು ಬೆಳೆದು ಅಮೆರಿಕ ಅಧ್ಯಕ್ಷ ಟ್ರಂಪ್, ತಮ್ಮ ಶ್ವೇತಭವನದಿಂದ ಝೆಲೆನ್‌ಸ್ಕಿ ಅವರನ್ನು ಹೊರನಡೆಯುವಂತೆ ಹೇಳಿದರು ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದಲ್ಲಿ ನಡೆದ ಪ್ರಮುಖ ಬೆಳವಣಿಗೆ ಕುರಿತು ಪತ್ರಕರ್ತ ರಾಜೀವ ಹೆಗಡೆ ತಮ್ಮ ಬರಹವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಬರಹ ಇಲ್ಲಿದೆ ನೋಡಿ.
ನಿನ್ನೆ (ಫೆ.28, ಶುಕ್ರವಾರ) ತಡರಾತ್ರಿ ಡೊನಾಲ್ಡ್ ಟ್ರಂಪ್ ಹಾಗೂ ವೊಲೊಡಿಮಿರ್ ಝೆಲೆನ್‌ಸ್ಕಿ ನಡೆಸಿದ ಪತ್ರಿಕಾಗೋಷ್ಠಿಯ ಝಲಕ್‌ಅನ್ನು ನೋಡಿದ್ದರೆ, ದಯವಿಟ್ಟು...
Click here to read full article from source
To read the full article or to get the complete feed from this publication, please
Contact Us.