Bengaluru, ಮೇ 15 -- ಕನಸಿನಲ್ಲಿ ಆಹಾರ ತಯಾರಿಸುವುದನ್ನು ನೋಡುವುದರಿಂದ ವಿವಿಧ ರೀತಿಯ ಫಲಗಳು ಅಥವಾ ಅರ್ಥಗಳು ದೊರೆಯುತ್ತವೆ. ಕನಸಿನಲ್ಲಿ ಆಹಾರ ತಯಾರಿಸುವುದನ್ನು ನೋಡಿದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಆಹಾರ ತಿನ್ನುವುದನ್ನು ನೋಡಬಾರದು. ಉರಿಯುತ್ತಿರುವ ಒಲೆಯನ್ನು ನೋಡಬಹುದು. ಆದರೆ ಅಡುಗೆ ಆದ ನಂತರ ಆರಿಸಿದ ಒಲೆಯಿಂದ ಹೊಗೆ ಬರುವುದನ್ನು ನೋಡಬಾರದು. ಒಂದು ವೇಳೆ ಇಂತಹ ಕನಸು ಕಂಡರೆ ಮನಸ್ಸಿಗೆ ಬೇಸರ ಉಂಟಾಗುವ ವರ್ತಮಾನದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತದೆ. ಆದರೆ ಕನಸುಗಳು ನಮ್ಮ ಮನಸ್ಥಿತಿಯನ್ನು ಸಹ ಆಧರಿಸುತ್ತಿರುತ್ತದೆ. ಯಾವ ಕನಸಿಗೆ ಏನರ್ಥ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

(ಬರಹ: ಎಚ್ ಸತೀಶ್, ಜ್ಯೋತಿಷಿ)

Published by HT Digital Content Services with permission from HT Kannada....