Bengaluru, ಮಾರ್ಚ್ 7 -- ಹಿರಿಯ ನಟಿ ಭಾರತಿ, ಉಮಾಶ್ರೀ, ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್‌, ವಿನಯಾ ಪ್ರಸಾದ್, ಅಮೂಲ್ಯ ಸೇರಿ ಇನ್ನೂ ಹಲವರು ಆಗಮಿಸಿ ಮೇಘನಾ ರಾಜ್‌ ಸರ್ಜಾ ಅವರ ತಾಯಿ ಪ್ರಮೀಳಾ ಜೋಷಾಯ್‌ ಅವರ ಬರ್ತ್‌ಡೇಗೆ ಶುಭಕೋರಿದರು.

ನಟಿ ಪ್ರಮೀಳಾ ಜೋಷಾಯ್‌ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಅಮೂಲ್ಯ ಕಂಡಿದ್ದು ಹೀಗೆ.

ಸ್ಯಾಂಡಲ್‌ವುಡ್‌ನ ಹಿರಿಯ ನಟಿಯರಾದ ಭಾರತೀ ವಿಷ್ಣುವರ್ಧನ್‌, ವಿನಯಾ ಪ್ರಸಾದ್‌ ಸಹ ಪ್ರಮೀಳಾ ಜೋಷಾಯ್‌ ಅವರ ಬರ್ತ್‌ಡೇ ಪಾರ್ಟಿಗೆ ಆಗಮಿಸಿದ್ದರು.

ಪ್ರಿಯಾಂಕಾ ಉಪೇಂದ್ರ ಜತೆಗೆ ಪ್ರಮೀಳಾ ಜೋಷಾಯ್‌ ಮತ್ತು ಮೇಘನಾ ರಾಜ್‌ ಸರ್ಜಾ

ಹಿರಿಯ ನಟಿ ಉಮಾಶ್ರೀ, ಮಾಲಾಶ್ರೀ ಜತೆಗೆ ಸುಂದರ್‌ ರಾಜ್‌ ದಂಪತಿ

ಪ್ರಮಿಳಾ ಜೋಷಾಯ್‌ ಅವರ ಬರ್ತ್‌ಡೇ ಪ್ರಯುಕ್ತ ಆಗಮಿಸಿದ ಚಂದನವನದ ಸಿನಿ ಮಂದಿ. ಒಂದೇ ಫ್ರೇಮ್‌ನಲ್ಲಿ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ಫೋಟೋಗೆ ಪೋಸ್ ನೀಡಿದ್ದು ಹೀಗೆ.

ಫೋಟೋಕ್ಕೆ ಪೋಸ್‌ ನೀಡಿದ ಸುಧಾರಾಣಿ, ಮಾಲಾಶ್ರೀ, ಮೇಘನಾ ರಾಜ್‌, ಶ್ರುತಿ ಮತ್ತು ಮಾಳವಿಕಾ ಅವಿನಾಶ್‌

ಇವರಷ್ಟೇ ಅಲ್...