ಭಾರತ, ಜನವರಿ 26 -- Akshay kumar Sky Force movie controversy: ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್ ಸಿನಿಮಾ ಈ ವಾರ ತೆರೆಕಂಡಿತ್ತು. ಒಂದೆಡೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಮೊದಲ ದಿನ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 12.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನವಾದ ಶನಿವಾರ ಬಾಕ್ಸ್ ಆಫೀಸ್‌ನಲ್ಲಿ 21.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಅಕ್ಷಯ್ ಕುಮಾರ್‌ಗೆ ಸತತ ಸೋಲಿನ ಬಳಿಕ ಯಶಸ್ಸು ತಂದುಕೊಡುವ ಸೂಚನೆ ಇದೆ. ಇದೇ ಸಂದರ್ಭದಲ್ಲಿ ಈ ಸಿನಿಮಾದ ಕುರಿತು ಕರ್ನಾಟಕದ ಕೊಡವರು ಒಂದು ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ. ಈ ಚಿತ್ರದಲ್ಲಿ ಕರ್ನಾಟಕದ ವೀರ ಸೈನಿಕ, ಕೊಡಗಿನ ವೀರ ಅಜ್ಜಮಾಡಾ ಬೋಪಯ್ಯ ದೇವಯ್ಯ ಅವರನ್ನು ಚಿತ್ರದಲ್ಲಿ ತೋರಿಸಿರುವ ರೀತಿಗೆ ಕೊಡವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಕ್ವಾಡನ್ ಲೀಡರ್ ಅಜ್ಜಮಾಡಾ ಬೋಪಯ್ಯ ದೇವಯ್ಯ ಅವರನ್ನು ಈ ಚಿತ್ರದಲ್ಲಿ ತಮಿಳು ಯೋಧನಂತೆ ತೋರಿಸಿರುವುದು ಆಕ್ರೋಶ...
Click here to read full article from source
To read the full article or to get the complete feed from this publication, please
Contact Us.