Bengaluru, ಏಪ್ರಿಲ್ 29 -- ಇತ್ತೀಚೆಗಷ್ಟೇ ನಟಿ ಅನುಪಮಾ ಪರಮೇಶ್ವರನ್ ತೆಲುಗಿನಲ್ಲಿ ಶರ್ವಾನಂದ ಅವರ ಜೊತೆ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶತಮಾನಂ ಭವತಿ ನಂತರ ಶರ್ವಾನಂದ ಮತ್ತು ಅನುಪಮಾ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದು.
ಬೆಲ್ಲಂಕೊಂಡ ಶ್ರೀನಿವಾಸ್ ಮತ್ತು ಅನುಪಮಾ ಪರಮೇಶ್ವರನ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾಗೆ ಕಿಶ್ಕಿಂದಪುರಿ ಎಂದು ಟೈಟಲ್ ಕನ್ಫರ್ಮ್ ಮಾಡಿದ್ದಾರೆ.
ಅದೇ ರೀತಿ ತೆಲುಗಿನಲ್ಲಿ ಪರದಾ ಹೆಸರಿನಲ್ಲಿ ಲೇಡಿ ಓರಿಯೆಂಟೆಡ್ ಥ್ರಿಲ್ಲರ್ ಸಿನಿಮಾ ಮಾಡುತ್ತಿದ್ದಾರೆ ಅನುಪಮಾ.
ಈ ವರ್ಷ ಅನುಪಮಾ ತಮಿಳಿನಲ್ಲಿ ಡ್ರ್ಯಾಗನ್‌ನೊಂದಿಗೆ ದೊಡ್ಡ ಹಿಟ್ ಪಡೆದರು. ಈ ಯೂತ್‌ಫುಲ್ ಎಂಟರ್‌ಟೈನರ್ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದೆ.
ಪ್ರಸ್ತುತ ತಮಿಳಿನಲ್ಲಿ ಬಿಸೋನ್, ಮಲಯಾಳಂನಲ್ಲಿ ಪೆಟ್ ಡಿಟೆಕ್ಟಿವ್ ಮತ್ತು ಜೆಎಸ್‌ಕೆ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
Published by HT Digital Content Services with permission from HT Kannada...
Click here to read full article from source
To read the full article or to get the complete feed from this publication, please
Contact Us.