ಭಾರತ, ಏಪ್ರಿಲ್ 6 -- What is Brain Flossing: ಇತ್ತೀಚೆಗೆ ಬ್ರೈನ್ ಫ್ಲಾಸಿಂಗ್ ಎಂಬ ಪದ ಇನ್‌ಸ್ಟಾಗ್ರಾಮ್‌ನಲ್ಲಿ ಅಲೆ ಎಬ್ಬಿಸುತ್ತಿದೆ. ಇನ್ಫ್ಲುಯೆನ್ಸರ್‌ಗಳು ಬೇರೆ ಬೇರೆ ವಿಧಾನಗಳನ್ನು ಬಳಸಿಕೊಂಡು ಬ್ರೈನ್ ಫ್ಲಾಸಿಂಗ್ ಬಗೆಗಿನ ತಮ್ಮ ಅನುಭವಗಳನ್ನು ವಿವರಿಸುತ್ತಿದ್ದಾರೆ. ಕೆಲವೊಂದು ಪ್ರಮುಖ ಪತ್ರಿಕೆಗಳಲ್ಲಿ ಕೂಡ ಈ ಬ್ರೈನ್ ಫ್ಲಾಸಿಂಗ್ ಎಂಬ ಪದ ಸ್ಥಳ ಪಡೆದುಕೊಳ್ಳುತ್ತಿದೆ. ಬ್ರೈನ್ ಫ್ಲಾಸಿಂಗ್ ಈ ಪದ ಓದಲು, ಕೇಳಿಸಿಕೊಳ್ಳಲು ರೋಚಕ ಎನ್ನಿಸಬಹುದು. ಆದರೆ ಇದು ವೈಜ್ಞಾನಿಕ ಪದವಲ್ಲ, ಆಡುಭಾಷೆಯಲ್ಲಿ ಇತ್ತೀಚೆಗೆ ಬಂದಿರುವ ಪದ.
ಬ್ರೈನ್ ಫ್ಲಾಸಿಂಗ್ ಅಂದರೆ ಮನಸ್ಸನ್ನು ದೈನಂದಿನ ಒತ್ತಡ, ಗೊಂದಲಗಳಿಂದ ಹೊರ ತರುವ ಒಂದು ವಿಧಾನ. ಹಲ್ಲುಗಳ ನಡುವೆ ಸಿಕ್ಕಿ ಹಾಕಿಕೊಂಡ ಬೇಡದ ಆಹಾರದ ತುಣಕನ್ನು ತೆಗೆದುಹಾಕಲು ನಾವು ಡೆಂಟಲ್ ಫ್ಲಾಸ್ ಬಳಸುತ್ತೇವೆ. ಅದರಂತೆಯೇ ಬ್ರೈನ್ ಫ್ಲಾಸಿಂಗ್ ಕೂಡ ನಮ್ಮ ಮನಸ್ಸಿನಲ್ಲಿ ಸಿಕ್ಕಿಹಾಕಿಕೊಂಡ ಚಿಂತೆಗಳು, ವ್ಯಾಕುಲಗಳು ಮತ್ತು ಒತ್ತಡವನ್ನು ತೆಗೆದುಹಾಕುವ ವಿಧಾನ. ಇದನ್ನು ಮನಸ್ಸನ್ನು ಸ್ವಚ...
Click here to read full article from source
To read the full article or to get the complete feed from this publication, please
Contact Us.