ಭಾರತ, ಮೇ 12 -- ದೇಶದ ಎಲ್ಲ ತಾಯಂದಿರು, ಹೆಣ್ಣುಮಕ್ಕಳಿಗೆ ಆಪರೇಷನ್ ಸಿಂದೂರ ಸಮರ್ಪಿತ; ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ ಮಾತಿದು.
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯುವುದಿದ್ದರೆ ಅದು ಭಯೋತ್ಪಾದನೆಯ ಬಗ್ಗೆ, ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಯೇ ನಡೆಯುತ್ತದೆ. ಭಾರತದ ನಿಲುವನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು - ನರೇಂದ್ರ ಮೋದಿ.
ಸೋದರಿಯರ ಸಿಂದೂರ ಅಳಿಸಿದವರನ್ನು ಅಳಿಸಿ ಹಾಕಿದ್ದೇವೆ. ಭಯೋತ್ಪಾದಕರಲ್ಲಿ ನಡುಕ ಹುಟ್ಟಿಸಿದ್ದೇವೆ. ನಮ್ಮ ಶಕ್ತಿ ಏನೆಂದು ಜಗತ್ತಿಗೆ ಗೊತ್ತಾಗಿದೆ - ನರೇಂದ್ರ ಮೋದಿ
ಕಾರ್ಯಾಚಾರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಸಂಘರ್ಷ ನಿಂತಿಲ್ಲ. ಅಣ್ವಸ್ತ್ರದ ಬ್ಲಾಕ್ಮೇಲ್ಗೆ ನಾವು ಬಗ್ಗುವುದಿಲ್ಲ - ನರೇಂದ್ರ ಮೋದಿ
ಸಿಂದೂರ ಅಳಿಸಿದವರನ್ನು ಹೊಸಕಿ ಹಾಕಿದ್ದೇವೆ. ಅವರು ಕನಸಿನಲ್ಲಿಯೂ ಯೋಚಿಸದ ರೀತಿಯಲ್ಲಿ ಪ್ರತಿಕಾರ ತೀರಿಸಿದ್ದೇವೆ - ಪ್ರಧಾನಿ ಮೋದಿ
ನಮ್ಮ ಸೋದರಿಯರ ಸಿಂದೂರ ಅಳಿಸಿದವರನ್ನು ಉಳಿಸಲಿಲ್ಲ. ಭಯೋತ್ಪಾದನೆಯ ವಿಶ್ವವಿದ್ಯಾಲಯಗಳನ್ನೇ ನಮ್ಮ ಕ್ಷಿಪಣಿಗಳು ಅಳಿಸಿ ಹಾಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.