Bengaluru, ಮೇ 28 -- ತೆಲುಗಿನ ಯುವನಟ ತೇಜ್‌ ಸಜ್ಜಾ ಹನುಮ್ಯಾನ್‌ ಸೂಪರ್‌ ಹಿಟ್‌ ಬಳಿಕ ನಟಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ʼಮಿರಾಯ್ʼ.‌ ಹನುಮಾನ್‌ನಲ್ಲಿ ಸೂಪರ್‌ ಹೀರೋ ಆಗಿ ಕಾಣಿಸಿಕೊಂಡಿದ್ದ ತೇಜ್‌ ಮತ್ತೊಮ್ಮೆ ಸೂಪರ್‌ ಹೀರೋ ಆಗಿ ಅಬ್ಬರಿಸಿದ್ದಾರೆ. ತೇಜ್‌ ಸಜ್ಜಾ ನಟನೆಯ ಮಿರಾಯ್‌ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಆಕ್ಷನ್‌ ಪ್ಯಾಕ್ಡ್‌ ಥ್ರಿಲ್ಲಿಂಗ್‌ ಟೀಸರ್‌ ಸಿನಿರಸಿಕರಿಗೆ ಕಿಕ್‌ ಕೊಟ್ಟಿದೆ. ಸೂಪರ್‌ ಯೋಧನಾಗಿ ತೇಜ್‌ ಅಭಿನಯಿಸಿದ್ದು, ಖಳನಾಯಕನಾಗಿ ಮನೋಚ್‌ ಮಂಚು ತೊಡೆ ತಟ್ಟಿದ್ದಾರೆ. ಭಾರತದ ಶ್ರೀಮಂತ ಐತಿಹಾಸಿಕ ಪರಂಪರೆಗೆ ಆಧುನಿಕ ಸಾಹಸದ ಟಚ್‌ ಕೊಟ್ಟು ಮಿರಾಯ್‌ ಟೀಸರ್‌ ಕಟ್‌ ಮಾಡಲಾಗಿದೆ.

ಇದನ್ನೂ ಓದಿ: ಆರಂಭದಲ್ಲಿ ನಾನು ನಟಿಸಲು ಒಪ್ಪಿರಲಿಲ್ಲ... ಮಾರ್ನಮಿ ಸಿನಿಮಾದ ಕುರಿತು ಚೈತ್ರಾ ಜೆ ಆಚಾರ್‌ ಹೀಗಂದ್ರು

ಮಿರಾಯ್ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ. ಈ ಆ್ಯಕ್ಷನ್ ಚಿತ್ರವನ್ನ ಕಾರ್ತಿಕ್ ಗಟ್ಟಮನೇನಿ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರ 2D ಮತ್ತು 3D ಫಾರ್ಮ...