ಭಾರತ, ಏಪ್ರಿಲ್ 28 -- ಈಗಾಗಲೇ ಬೇಸಿಗೆಯ ಧಗೆಯಲ್ಲಿ ಎಲ್ಲರೂ ಬೇಯುತ್ತಿದ್ದಾರೆ. ನೆತ್ತಿಯ ಮೇಲೆ ನಿಗಿ ನಿಗಿ ಕೆಂಡಕಾರುವ ಸೂರ್ಯ ಎಲ್ಲರಿಗೂ ನೀರು ಕುಡಿಸುತ್ತಿದ್ದಾನೆ. ಫ್ರಿಡ್ಜ್ಗಳಲ್ಲಿ ತಣ್ಣನೆಯ ನೀರು ಸಿಕ್ಕರೂ ಸಹ ಆರೋಗ್ಯದ ದೃಷ್ಟಿಯಿಂದ ಮಡಿಕೆಯಲ್ಲಿ ತಂಪಾಗಿರುವ ನೀರು ಕುಡಿಯುವುದು ಒಳ್ಳೆಯದು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಜನರು ಎಷ್ಟೇ ಆಧುನಿಕ ಸಂಸ್ಕೃತಿಗೆ ಒಗ್ಗಿಕೊಂಡಿದ್ದರೂ ಸಹ ಬೇಸಿಗೆಯ ಸೆಖೆಯಿಂದ ಪಾರಾಗಲು ಮಡಿಕೆಯ ಮೊರೆ ಹೋಗುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ನಿಮಗೆ ಕೆಂಪು ಹಾಗೂ ಕಪ್ಪು ಬಣ್ಣದ ಮಡಿಕೆಗಳು ಕಾಣ ಸಿಕ್ಕಿರಬಹುದು. ಇವೆರಡರಲ್ಲಿ ಯಾವ ಮಡಿಕೆ ಖರೀದಿಸಿದರೆ ಒಳ್ಳೆಯದು ಎಂಬ ಗೊಂದಲ ನಿಮ್ಮನ್ನು ಕಾಡಿದೆಯೇ? ಇದಕ್ಕುತ್ತರ ಹೌದು ಎಂದಾದರೆ ಇಲ್ಲಿದೆ ನಿಮ್ಮ ಗೊಂದಲಕ್ಕೆ ಸೂಕ್ತ ಉತ್ತರ:
ಕೆಂಪು ಹಾಗೂ ಕಪ್ಪು ಮಡಿಕೆಗಳ ಪೈಕಿ ತಂಪಾದ ನೀರು ಕುಡಿಯಲು ಯಾವ ಮಡಿಕೆ ಸೂಕ್ತ ಎಂಬುದಕ್ಕೆ ತಜ್ಞರು ವೈಜ್ಞಾನಿಕ ಉತ್ತರವನ್ನು ನೀಡಿದ್ದಾರೆ. ಕಪ್ಪು ಮಡಿಕೆಗಳನ್ನು ಜೇಡಿಮಣ್ಣಿನಿಂದ ತಯಾರಿಸಲಾಗಿರುತ್ತದೆ. ಕಪ್ಪು ...
Click here to read full article from source
To read the full article or to get the complete feed from this publication, please
Contact Us.