ಭಾರತ, ಫೆಬ್ರವರಿ 15 -- ಲಕ್ಷ್ಮೀನಾರಾಯಣ ಯಂತ್ರವನ್ನು ವಸಂತ ಲಕ್ಷ್ಮೀ ನಾರಾಯಣ ಯಂತ್ರ ಮತ್ತು ಸುಖೀದಾಂಪತ್ಯ ಯಂತ್ರ ಎಂದೂ ಕರೆಯುತ್ತಾರೆ. ವಿವಾಹದ ಸಂದರ್ಭದಲ್ಲಿ ನೂತನ ವಧೂ ವರರನ್ನು ಶ್ರೀ ಲಕ್ಷ್ಮಿ ಮತ್ತು ಶ್ರೀ ನಾರಾಯಣರಿಗೆ ಹೋಲಿಸುತ್ತಾರೆ. ಈ ಕಾರಣದಿಂದಲೇ ಬಂಧು ಬಳಗದವರು ನೂತನ ವಧುವರರನ್ನು ಮನೆಗೆ ಆಮಂತ್ರಿಸಿ ಹೊಸ ಬಟ್ಟೆ ಅಥವಾ ಇನ್ನಿತರ ಕಾಣಿಕೆಗಳನ್ನು ನೀಡುತ್ತಾರೆ. ದಾಂಪತ್ಯದಲ್ಲಿ ದಂಪತಿಗಳ ನಡುವೆ ವಾದ ವಿವಾದಗಳು ಮತ್ತು ಬಿನ್ನಾಭಿಪ್ರಾಯಗಳು ಸಹಜ. ಆದರೆ ಅವು ಎಲ್ಲೆ ಮೀರಿದಾಗ ಜೀವನದಲ್ಲಿ ಯಾವುದೇ ಆಸೆ ಆಸಕ್ತಿಗಳು ಉಳಿಯುವುದಿಲ್ಲ.
ಈ ಯಂತ್ರವನ್ನು ಪೂಜಿಸುವುದರಿಂದ ದಂಪತಿಗಳ ನಡುವಿನ ವಿರಸವು ದೂರವಾಗುತ್ತದೆ. ಅವರ ನಡುವೆ ಇರುವ ಅಪನಂಬಿಕೆಯು ಕೊನೆಗೊಳ್ಳುತ್ತದೆ. ಅನಾವಶ್ಯಕವಾದ ವಾದ ವಿವಾದಗಳಿಂದ ದೂರವಾಗಲು ಸಾಧ್ಯವಾಗುತ್ತದೆ. ಇದರಿಂದಾಗಿ ದಂಪತಿಗಳ ನಡುವಿನ ಪ್ರೀತಿ-ವಿಶ್ವಾಸವು ಹೆಚ್ಚುತ್ತದೆ. ಪರಸ್ಪರ ಆಕರ್ಷಣೆಯು ಉಂಟಾಗುತ್ತದೆ. ಆದ್ದರಿಂದ ದಾಂಪತ್ಯದಲ್ಲಿ ವಿರಸ ಹೊಂದಿರುವ ದಂಪತಿಗಳು ಈ ಯಂತ್ರವನ್ನು ಪೂಜಿಸ...
Click here to read full article from source
To read the full article or to get the complete feed from this publication, please
Contact Us.