ಭಾರತ, ಏಪ್ರಿಲ್ 7 -- ಮಹಿಳೆಯರ ಅಂದವನ್ನು ಹೆಚ್ಚಿಸುವುದೇ ಸೀರೆ ಧರಿಸಿದಾಗ. ಆದರೆ ಆ ಸೀರೆಗೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಅಥವಾ ಸೂಪರ್ ಡಿಸೈನ್ ಬ್ಲೌಸ್​ ಇದ್ದರೆ ಆ ಅಂದವು ದುಪ್ಪಟ್ಟಾಗುತ್ತದೆ. ಬ್ಲೌಸ್‌ ಸರಿಯಾದ ವಿನ್ಯಾಸದೊಂದಿಗೆ ವಿನ್ಯಾಸಗೊಳಿಸಿದಾಗ ಮಾತ್ರ ಅವು ಚೆನ್ನಾಗಿ ಕಾಣುತ್ತವೆ. ಅದಕ್ಕಿಲ್ಲಿ ಕೆಲವೊಂದು ಡಿಸೈನ್​ಗಳಿವೆ ನೋಡಿ.

ಈ ಮಾರ್ಡ್ರನ್ ಬ್ಲೌಸ್ ಡಿಸೈನ್​ಗಳು ಬೇಸಿಗೆಯಲ್ಲಿ ಸೀರೆಯೊಂದಿಗೆ ಧರಿಸಿದರೆ ಸಖತ್ ಸ್ಟೈಲಿಶ್ ಆಗಿ ಇರ್ತೀರಾ. ಜೊತೆಗೆ ಕಂಪರ್ಟೇಬಲ್ ಕೂಡ ಇರುತ್ತದೆ. ಅದರಲ್ಲೂ ಕಟ್ ಸ್ಲೀವ್ಸ್ ವಿನ್ಯಾಸಗಳು ತುಂಬಾ ಉತ್ತಮ. ಸ್ಟೈಲಿಶ್ ಕಟ್ ಸ್ಲೀವ್ಸ್ ಬ್ಲೌಸ್ ಮಾಡಲು ಇಲ್ಲಿ ಅತ್ಯುತ್ತಮ ವಿನ್ಯಾಸಗಳು ಇವೆ.

ಕಟ್ ಸ್ಲೀವ್ಸ್ ಬ್ಲೌಸ್‌ಗಳನ್ನು ಸರಿಯಾದ ವಿನ್ಯಾಸದೊಂದಿಗೆ ಮಾಡಿದರೆ ತುಂಬಾ ಕ್ಲಾಸಿಯಾಗಿ ಕಾಣುತ್ತವೆ. ನೀವು ಸರಳ ವಿನ್ಯಾಸದ ಬ್ಲೌಸ್ ಬಯಸಿದರೆ ಈ ಮಾದರಿಯನ್ನು ಆರಿಸಿಕೊಳ್ಳಿ. ಇದು ಹಿಂಭಾಗದಲ್ಲಿ ಓವಲ್ ಕಟ್ ಹೊಂದಿರುವ ಗುಂಡಿ ಹೊಂದಿದೆ.

ಈ ರೀತಿಯ ಬ್ಲೌಸ್ ಕಟಿಂಗ್ ಸಾಕಷ್ಟು ಟ್ರೆಂಡ್ ಆಗ...