ಭಾರತ, ಮೇ 26 -- ಸೀತಾ ರಾಮ ಧಾರಾವಾಹಿ ಇದೀಗ ಕೊನೇ ಹಂತಕ್ಕೆ ಬಂದಿದೆ. ಮುಂದಿನ ನಾಲ್ಕು ದಿನದಲ್ಲಿ ಈ ಸೀರಿಯಲ್ ಮುಕ್ತಾಯವಾಗಲಿದೆ. ಈಗಾಗಲೇ ವೀಕ್ಷಕರಲ್ಲಿದ್ದ ಗೊಂದಲಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ನೀಡುವ ಮೂಲಕ ಶುಭಂ ಹೇಳಲಿದೆ. ಇದೀಗ ಸೀತಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು ಎಂಬ ಸತ್ಯ ಹೊರಬಿದ್ದಿದೆ.
ಸೋಮವಾರದ ಸಂಚಿಕೆಯಲ್ಲಿ ಸೀತಾಳಿಗೆ ಈ ವರೆಗೂ ಗೊತ್ತಿರದ ಸಂಗತಿಯೊಂದು ತಿಳಿದಿದೆ. ಅದುವೆ ತನಗೆ ಅವಳಿ ಮಕ್ಕಳು ಜನಿಸಿದ್ದವು ಎಂಬುದು. ಅದೂ ಸಿಹಿ ಮೂಲಕವೇ ಸೀತಾಗೆ ತಿಳಿದಿದೆ.
ಆತ್ಮದ ರೂಪದಲ್ಲಿ ಸೀತಾಳ ಮುಂದೆ ಪ್ರತ್ಯಕ್ಷಳಾದ ಸಿಹಿ, ಯಾಕೆ ನನ್ನನ್ನ ಬಿಟ್ಟು ಹೋದೆ ಎಂದು ಸೀತಾ ಕೇಳಿದ್ದಾಳೆ. ಸುಬ್ಬಿ ಇದ್ದಾಳಲ್ಲಮ್ಮ.. ನಾನು ಸುಬ್ಬಿ ಇಬ್ಬರೂ ಟ್ವಿನ್ಸ್ ಎಂದಿದ್ದಾಳೆ ಸಿಹಿ. ಸಿಹಿಯ ಮಾತು ಕೇಳಿ ಕೆಲ ಕ್ಷಣ ಅಚ್ಚರಿಗೊಳಗಾಗಿದ್ದಾಳೆ ಸೀತಾ.
ಅಷ್ಟರಲ್ಲಿ ಸಿಹಿ ನಮ್ಮ ಜೊತೆಗೇ ಇದ್ದಾಳೆ. ಆತ್ಮದ ರೂಪದಲ್ಲಿ ನಮ್ಮ ಜೊತೆಯಲ್ಲಿದ್ದಾಳೆ. ಸಿಹಿನೇ ಸುಬ್ಬಿಗೆ ಎಲ್ಲ ರೀತಿಯಲ್ಲಿ ಟ್ರೇನ್ ಮಾಡುತ್ತ ಬಂದಿದ್ದಾಳೆ ಎಂದಿದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.