Bangalore, ಮೇ 14 -- ಅಮೀರ್ ಖಾನ್ ಅವರ '3 ಈಡಿಯಟ್ಸ್' ಮತ್ತು 'ತಾರೆ ಜಮೀನ್ ಪರ್'ನಂತಹ ಚಿತ್ರಗಳನ್ನು ಈ ಟ್ರೈಲರ್ ನೆನಪಿಸುತ್ತದೆ. ಅಮೀರ್ ಖಾನ್ ಬ್ಯಾಕ್, ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ರೂಪಾಯಿ ಗಳಿಕೆ ಗ್ಯಾರಂಟಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದೇ ಸಮಯದಲ್ಲಿ ಬೈಕಾಟ್ ಸೀತಾರೆ ಜಮೀನ್ ಪರ್ ಕೂಡ ಟ್ರೆಂಡಿಂಗ್‌ನಲ್ಲಿದೆ.
ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ ಕಾರ್ಯಾಚರಣೆ ಕೈಗೊಂಡ ಸಮಯದಲ್ಲಿ ಅಮೀರ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನುವುದು ಸಾಕಷ್ಟು ಜನರ ಕೋಪಕ್ಕೆ ಕಾರಣವಾಗಿದೆ. ಇವರು ಪಾಕಿಸ್ತಾನದ ಬಗ್ಗೆ ಮಾತನಾಡುವುದಿಲ್ಲ, ಪಾಕ್‌ನಲ್ಲಿರುವ ಅಭಿಮಾನಿಗಳ ದ್ವೇಷ ಕಟ್ಟಿಕೊಳ್ಳಲು ರೆಡಿ ಇಲ್ಲ ಎಂದೆಲ್ಲ ಪ್ರತಿಕ್ರಿಯಿಸಿದ್ದರು.
ಅಮೀರ್ ಖಾನ್ ಕಡೆಯಿಂದ ನಿನ್ನೆಯಷ್ಟೇ ಈ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ಬಂದಿದೆ. ಅಂದರೆ, ಸೀತಾರೆ ಜಮೀನ್ ಪರ್ ಟ್ರೈಲರ್ ರಿಲೀಸ್ ಸಮಯದಲ್ಲಿ ಇವರು ಪ್ರತಿಕ್ರಿಯೆ ನೀಡಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್ ಇನ್ಸ್ಟಾಗ್ರಾಂ ಸ್ಟ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.