ಭಾರತ, ಮಾರ್ಚ್ 12 -- CBSE 10th Exam Maths Paper: ಸಿಬಿಎಸ್‌ಇ 10ನೇ ತರಗತಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿದೆ. ಸಿಬಿಎಸ್‌ಇ 10ನೇ ತರಗತಿ ಗಣಿತ ಪರೀಕ್ಷೆ ಮಾರ್ಚ್ 10 ರಂದು ಸೋಮವಾರ ನಡೆಯಿತು.
ಇದು ಕಬ್ಬಿಣದ ಕಡಲೆಯಂತೆ ಇತ್ತು ಎಂಬ ಅಭಿಪ್ರಾಯ ಕರ್ನಾಟಕದ ಪರೀಕ್ಷಾರ್ಥಿಗಳು ಹಾಗೂ ಶಿಕ್ಷಕರಿಂದ ವ್ಯಕ್ತವಾಗಿದೆ. ಒಂದು ಅಂಕ ಗಳಿಕೆಗೆ ನೆರವಾಗುವ ಬಹು ಆಯ್ಕೆಯ ಪ್ರಶ್ನೆಗಳು ಸರಳವಾಗಿರಬೇಕು. ಆದರೆ ಬೇಸಿಕ್ ಹಾಗೂ ಸ್ಟ್ಯಾಂಡರ್ಡ್ ಎರಡೂ ಸೆಟ್‌ಗಳಲ್ಲಿ ಇದ್ದ ಬಹು ಆಯ್ಕೆ ಪ್ರಶ್ನೆ (ಎಂಸಿಕ್ಯೂ) ಪ್ರಶ್ನೆಗಳು ಕಠಿಣವಾಗಿದ್ದವು. ಪ್ರಶ್ನೆಗಳು ದೀರ್ಘ ಸ್ವರೂಪದಲ್ಲಿದ್ದು, ಟ್ರಿಕ್ಕಿಯಾಗಿದ್ದ ಕಾರಣ ಗೊಂದಲ ಹುಟ್ಟಿಸುವಂತೆ ಇತ್ತು ಎಂಬ ಅಭಿಪ್ರಾಯವನ್ನು ವಿದ್ಯಾರ್ಥಿಗಳ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಕೂಡ ಪ್ರಶ್ನೆ ಪತ್ರಿಕೆ ನೋಡಿ ತಲೆಕರೆದುಕೊಂಡಿರುವುದು ಗಮನಸೆಳೆದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ನಡೆದಿದೆ. ಲೇಖಕ ರಂಗಸ್ವಾಮಿ ಮೂಕನಹಳ್ಳಿಯವರು ಕೂಡ ಇದೇ ಅಭಿಪ್ರಾಯ ವ್...
Click here to read full article from source
To read the full article or to get the complete feed from this publication, please
Contact Us.