ಭಾರತ, ಮೇ 1 -- ಸಿಬಿಎಸ್‌ಇ ಫಲಿತಾಂಶ 2025: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ತನ್ನ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ 2025ರ ಫಲಿತಾಂಶವನ್ನು ಶೀಘ್ರವೇ ಪ್ರಕಟಿಸುವ ಸಾಧ್ಯತೆ ಇದೆ. ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಬಹುತೇಕ ನಾಳೆ (ಮೇ 2) ಬೆಳಿಗ್ಗೆ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಆದಾಗ್ಯೂ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶದ (CBSE Results 2025) ದಿನಾಂಕ ಮತ್ತು ಸಮಯಗಳನ್ನು ಸಿಬಿಎಸ್‌ಇ ಇನ್ನೂ ಘೋಷಿಸಿಲ್ಲ. ಒಂದೊಮ್ಮೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟವಾದರೆ ಪರೀಕ್ಷಾರ್ಥಿಗಳು ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್ cbseresults.nic.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಹಿಂದಿನ ಎರಡು ವರ್ಷಗಳಲ್ಲಿ ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟವಾದ ದಿನಾಂಕ ಗಮನಿಸುವುದಾದರೆ, 2024ರಲ್ಲಿ ಮೇ 13 ರಂದು, 2023ರಲ್ಲಿ ಮೇ 12 ರಂದು, 2022ರಲ್ಲಿ ಜುಲೈ 22 ರಂದು ಸಿಬಿಎಸ್‌ಇ ಫಲಿತಾಂಶ ಪ್ರಕಟವಾಗಿದ್ದವು. ಇದನ್...
Click here to read full article from source
To read the full article or to get the complete feed from this publication, please
Contact Us.