Bangalore, ಮೇ 15 -- ಬೆಂಗಳೂರು:ಈ ಬಾರಿಯ ಸಿಬಿಎಸ್ಇ 10ನೇ ತರಗತಿ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಕಠಿಣವಾಗಿದ್ದರಿಂದ ಬಹಳಷ್ಟು ವಿದ್ಯಾರ್ಥಿಗಳ ಅಂಕಗಳಿಕೆ ಪ್ರಮಾಣದಲ್ಲಿ ಕಡಿಮೆಯಾಗಿದೆ. ವಿದ್ಯಾರ್ಥಿಗಳ ಫಲಿತಾಂಶದ ಕಾರಣಕ್ಕೆ ಶಾಲೆಗಳ ಒಟ್ಟಾರೆ ಫಲಿತಾಂಶದಲ್ಲೂ ವ್ಯತ್ಯಯವಾಗಿದೆ. ಕೆಲವು ಶಾಲೆಗಳು ಸಿಬಿಎಸ್ಇ 10ನೇ ತರಗತಿಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಸಾಧನೆ ಮಾಡಿದ್ದರೂ ಗಣಿತ ವಿಷಯದಲ್ಲಿ ಅಂಕ ಪಡೆದಿರುವ ಪ್ರಮಾಣ ಕಡಿಮೆಯಾಗಿದೆ. ಈ ಬಾರಿಯಂತೂ ಪರೀಕ್ಷೆ ಮುಗಿಸಿ ಬಂದ ಮಕ್ಕಳು ಗಣಿತದಲ್ಲಿ ಉತ್ತೀರ್ಣರಾಗುವುದು ಕಷ್ಟ. ಅಂಕ ಹೆಚ್ಚು ಬರುವುದು ಸಾಧ್ಯವೇ ಇಲ್ಲ ಎನ್ನುವ ಮಾತನ್ನು ಪೋಷಕರ ಬಳಿ ಹೇಳಿಕೊಂಡಿದ್ದರು. ಅದೇ ರೀತಿ ಫಲಿತಾಂಶ ಪ್ರಕಟಗೊಂಡಾಗ ಗಣಿತ ವಿಷಯದಲ್ಲಿನ ಅಂಕ ಕಂಡಾಗ ವಿದ್ಯಾರ್ಥಿಗಳ ಆತಂಕ ಸರಿಯಾಗಿಯೇ ಇತ್ತು ಎನ್ನುವುದು ನಿಜವಾಗಿದೆ. ಪೋಷಕರ ಜತೆಗೆ ಶಿಕ್ಷಕರೂ ಕೂಡ ಸಿಬಿಎಸ್ಒ 10ನೇ ತರಗತಿ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ರೂಪಿಸಿದ ರೀತಿಯ ಬಗ್ಗೆ ಬೇಸರವನ್ನೇ ಹೊರ ಹಾಕಿದ್ದಾರೆ.
ನಮ್ಮ ಮಗ ಈ ಬಾರಿ 10...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.