ಭಾರತ, ಏಪ್ರಿಲ್ 27 -- ಕ್ಯಾಪ್ಸಿಕಂ ಚಿಕನ್ ಕರಿ ಎಂದಾದರೂ ಸವಿದಿದ್ದೀರಾ? ಇದು ಬಹಳ ರುಚಿಕರವಾಗಿರುತ್ತದೆ. ಕ್ಯಾಪ್ಸಿಕಂ ಪಲ್ಯ, ಗ್ರೇವಿ ಮಾಡಿರಬಹುದು. ಆದರೆ, ಈ ಬಾರಿ ಕ್ಯಾಪ್ಸಿಕಂ ಚಿಕನ್ ಗ್ರೇವಿ ಮಾಡಿ ನೋಡಿ. ಇದು ತುಂಬಾ ರುಚಿಯಾಗಿರುತ್ತದೆ. ಚಿಕನ್‍ನಲ್ಲಿರುವ ಪ್ರೋಟೀನ್, ಜೀವಸತ್ವ, ಖನಿಜ ಮತ್ತು ಕ್ಯಾಪ್ಸಿಕಂನಲ್ಲಿರುವ ಉತ್ಕರ್ಷಣ ನಿರೋಧಕಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು: ಕಡಲೆಬೇಳೆ ಎಣ್ಣೆ - 1 ಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಅರ್ಧ ಕಪ್, ಈರುಳ್ಳಿ - 5 (ಮಧ್ಯಮ ಗಾತ್ರ), ಜೀರಿಗೆ ಪುಡಿ - 2 ಚಮಚ, ಕೊತ್ತಂಬರಿ ಪುಡಿ - 1/2 ಕಪ್, ಕೆಂಪು ಮೆಣಸಿನ ಪೇಸ್ಟ್ - 4 ಚಮಚ, ಅರಿಶಿನ ಪುಡಿ - 1/2 ಚಮಚ, ಕೊತ್ತಂಬರಿ ಪುಡಿ - 1 ಚಮಚ, ತುಪ್ಪ - 2 ಚಮಚ, ನೀರು - 4 ಲೋಟ, ಕೊತ್ತಂಬರಿ ಸೊಪ್ಪು - 1 ಕಪ್, ಹಸಿಮೆಣಸಿನಕಾಯಿ - 4, ಚಿಕನ್ - 1.5 ಕೆಜಿ, ಕ್ಯಾಪ್ಸಿಕಂ - 4 (ದೊಡ್ಡದು).
ತಯಾರಿಸುವ ವಿಧಾನ: ಕ...
Click here to read full article from source
To read the full article or to get the complete feed from this publication, please
Contact Us.