Bengaluru, ಮೇ 1 -- ಜೊತೆ ಜೊತೆಯಲಿ ಸೀರಿಯಲ್ ಮೂಲಕ ಗುರುತಿಸಿಕೊಂಡು ಸದ್ಯ ಕನ್ನಡ ಕಿರುತೆರೆಯಲ್ಲಿ ದೊಡ್ಡ ನಟಿಯಾಗಿ ಹೆಸರು ಮಾಡಿದವರು ನಟಿ ಮೇಘಾ ಶೆಟ್ಟಿ. ಈಗ ಇದೇ ನಟಿ ಸಿಂಗಾಪುರ ಪ್ರವಾಸದಲ್ಲಿದ್ದಾರೆ.
ಆ ಒಂದೇ ಸೀರಿಯಲ್‌ನಿಂದ ಮನೆ ಮಾತಾದ ಈ ನಟಿ, ಕಿರುತೆರೆ ಬದಿಗಿಟ್ಟು ಸಿನಿಮಾದತ್ತ ಹೊರಳಿದರು. ಹಲವು ಸಿನಿಮಾಗಳಲ್ಲಿ ನಟಿಸಿದರೂ, ಗೆಲುವು ದಕ್ಕಲಿಲ್ಲ.
ಇದೀಗ ಇನ್ನೂ ಹಲವು ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ಮೇಘಾ ಶೆಟ್ಟಿ, ಆ ಸಿನಿಮಾಗಳ ಜತೆಗೆ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ, ಕೆಲ ವಾರಗಳಿಂದ ಶುರುವಾಗಿರುವ ಮುದ್ದುಸೊಸೆ ಸೀರಿಯಲ್ ಮೂಲಕ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಸೀರಿಯಲ್ ನಿರ್ಮಾಣದ ಜತೆಗೆ ತಮಿಳಿನ ಹೊಸ ಸಿನಿಮಾವೊಂದರಲ್ಲಿಯೂ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರದ ಮುಹೂರ್ತವೂ ನೆರವೇರಿದೆ.
ಈ ಎಲ್ಲ ಕೆಲಸಗಳ ನಡುವೆಯೇ ಇದೀಗ ಸಿಂಗಾಪೂರ ಪ್ರವಾಸಕ್ಕೂ ತೆರಳಿ, ಅಲ್ಲಿನ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ ಮೇಘಾ ಶೆಟ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.