Bengaluru, ಮೇ 6 -- ಬೆಂಗಳೂರು: ಬೆಂಗಳೂರು ನಗರದಲ್ಲಿ ಸಾರ್ವಜನಿಕ ಭದ್ರತೆ ಮತ್ತು ಅಪರಾಧ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವ ದೃಷ್ಠಿಯಿಂದ, MCCTNS (Mobile Companion for Crime and Criminal Tracking Network & Systems) ಸಿಸಿಟಿವಿ ಕ್ಯಾಮೆರಾಗಳ ಜಿಯೋ-ಟ್ಯಾಗಿಂಗ್ ಮಾಡಲಾಗುತ್ತಿದೆ. 2025 ರ ಏಪ್ರೀಲ್-30 ರ ತನಕ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 5,35,815 ಸಿಸಿ ಟಿವಿ ಕ್ಯಾಮೆರಾಗಳು ಜಿಯೋ-ಟ್ಯಾಗಿಂಗ್ ಆಗಿವೆ.
2024 ರ ಜನವರಿ 01 ರ ವೇಳೆಗೆ ಈ ಸಂಖ್ಯೆ 2,32,711ರಷ್ಟಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಹೊಸ ಕ್ಯಾಮೆರಾಗಳು ಜಿಯೋ-ಟ್ಯಾಗ್ ಆಗಿರುವುದು ದಾಖಲೆ ಮಟ್ಟದ ಬೆಳವಣಿಗೆಯಾಗಿದೆ.
MCCTNS developers portal ನಲ್ಲಿರುವ ಡೇಟಾ ಪ್ರಕಾರ, ಈ ಕ್ಯಾಮೆರಾಗಳು ವಿವಿಧ ಕ್ಷೇತ್ರಗಳಲ್ಲಿ ಅಂದರೆ ವಸತಿ ಪ್ರದೇಶಗಳು, ವ್ಯಾಪಾರಿಕ ಕೇಂದ್ರಗಳು, ಮುಖ್ಯರಸ್ತೆಗಳು, ಸಿಗ್ನಲ್‌ಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್‌ಗಳು ಹಾಗೂ ಇತರೆ ಮಹತ್ವದ ಸ್ಥಳಗಳಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.