ಭಾರತ, ಮೇ 14 -- ರೈಲ್ವೆ ನೇಮಕಾತಿ ಮಂಡಳಿಯು (RRB) ಆರ್‌ಆರ್‌ಬಿ ಸಹಾಯಕ ಲೋಕೋ ಪೈಲಟ್ ಅಥವಾ ಎಎಲ್‌ಪಿ 2025 ಹುದ್ದೆಗೆ ನೋಂದಾಯಿಸಲು ಗಡುವನ್ನು ವಿಸ್ತರಿಸಿದೆ. ನೇಮಕಾತಿ ಡ್ರೈವ್‌ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ನಿಮ್ಮ ಪ್ರಾದೇಶಿಕ ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಇದರೊಂದಿಗೆ ಅರ್ಜಿ ಶುಲ್ಕವನ್ನು ಪಾವತಿಸುವ ದಿನಾಂಕದ ಗಡುವನ್ನು ಮಂಡಳಿಯು ಮೇ 21ರವರೆಗೆ ವಿಸ್ತರಿಸಿದೆ. ಶುಲ್ಕವನ್ನು ಪಾವತಿಸಿ ಅರ್ಜಿ ನಮೂನೆಯಲ್ಲಿ ತಿದ್ದುಪಡಿಗಾಗಿ ಮಾಡಿಫಿಕೇಶನ್ ವಿಂಡೋವನ್ನು ಮೇ22 ರಿಂದ ಮೇ 31ರವರೆಗೆ ಪರಿಷ್ಕರಿಸಲಾಗಿದೆ.
ಈ ನೇಮಕಾತಿ ಡ್ರೈವ್ ಮೂಲಕ ರೈಲ್ವೆ ನೇಮಕಾತಿ ಮಂಡಳಿಯು 9,970 ಸಹಾಯಕ ಲೋಕೋ ಪೈಲಟ್ ಹುದ್ದೆಗಳನ್ನು (ಎಎಲ್‌ಪಿ) ಭರ್ತಿ ಮಾಡುವ ಗುರಿ ಹೊಂದಿದೆ. ಹೀಗಾಗಿ ಹಲವು ಹುದ್ದೆಯ ಆಯ್ಕೆ ಇರುವುದರಿಂದ ಆಸಕ್ತರು ಅರ್ಜಿ ಸಲ್ಲಿಸಬಹುದು.
ಆರ್‌ಆರ್‌ಬಿ ಪ್ರಕಾರ, ಪರೀಕ್ಷಾ ವೇಳಾಪಟ್ಟಿ ಮತ್ತು ಸ್ಥಳಗಳ ಮಾಹಿತಿಯನ್ನು ಅಧಿಕೃತ ಆರ್‌ಆರ್‌ಬಿ ವೆಬ್‌ಸೈಟ್‌ಗಳಲ...
Click here to read full article from source
To read the full article or to get the complete feed from this publication, please
Contact Us.