Bangalore, ಮೇ 14 -- ಕನ್ನಡದಲ್ಲಿ ಮಲಯಾಳಂ ಸಿನಿಮಾಗಳನ್ನು ಉಚಿತವಾಗಿ ನೋಡಲು ಸಾಕಷ್ಟು ಜನರು ಬಯಸುತ್ತಾರೆ. ಎಲ್ಲರಿಗೂ ಒಟಿಟಿಗೆ ಹಣ ಹಾಕುವ ಶಕ್ತಿ ಅಥವಾ ಮನಸ್ಸು ಇರುವುದಿಲ್ಲ. ಯೂಟ್ಯೂಬ್‌ನಲ್ಲಿ ಯಾವುದಾದರೂ ಒಳ್ಳೆಯ ಸಿನಿಮಾ ಇದ್ದರೆ ನೋಡೋಣ ಎಂದು ಹುಡುಕಾಟ ನಡೆಸುತ್ತಾ ಇರುತ್ತಾರೆ. ಎಲ್ಲಾದರೂ ನೀವು ಮಲಯಾಳಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರಿಯರಾಗಿದ್ದರೆ ಪೃಥ್ವಿರಾಜ್ ಸುಕುಮಾರನ್ ನಟನೆಯ ಒಂದೊಳ್ಳೆಯ ಸಿನಿಮಾವನ್ನು ಇಲ್ಲಿ ನೀಡಿದ್ದೇವೆ. ಅಂದಹಾಗೆ, ಆ ಸಿನಿಮಾದ ಹೆಸರು ಕೋಲ್ಡ್ ಕೇಸ್.
ಕೋಲ್ಡ್ ಕೇಸ್ ಎನ್ನುವುದು 2021ರ ಮಲಯಾಳಂ ಭಾಷೆಯ ಥ್ರಿಲ್ಲರ್ ಹಾರರ್ ಸಿನಿಮಾ. ತನು ಬಾಲಕ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಆದಿತಿ ಬಾಲನ್ ನಟಿಸಿದ್ದಾರೆ. ಪೂಜಾ ಮೋಹನರಾಜ್, ಅನಿಲ್ ನೆಡುಮಂಗಡ, ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಆನಂದ್, ಮತ್ತು ರಾಜೇಶ್ ಹೆಬ್ಬಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕಥಾವಸ್ತುವು ಐಪಿಎಸ್ ಅಧಿಕಾರಿ ಎಂ. ಸತ್ಯ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.