Bengaluru, ಮಾರ್ಚ್ 3 -- Sikandar First Song: ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಬಹುನಿರೀಕ್ಷಿತ ಚಿತ್ರ ಸಿಕಂದರ್‌ನ ಮೊದಲ ಹಾಡು ಜೋಹ್ರಾ ಜಬೀನ್ ನಾಳೆ (ಮಾರ್ಚ್ 4 ) ಬಿಡುಗಡೆಯಾಗಲಿದೆ. ಈ ಹಾಡಿನ ಟೀಸರ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಹಾಡಿನ ಕುರಿತು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಸಿಕಂದರ್ ತಂಡವು ಜೋಹ್ರಾ ಜಬೀನ್‌ನ ಟೀಸರ್ ಅನ್ನು ಬಿಡುಗಡೆ ಮಾಡಿತು. ರಶ್ಮಿಕಾ ಮಂದಣ್ಣ ಕೂಡ ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ಹಾಡಿನ ಟೀಸರ್ ಹಂಚಿಕೊಂಡಿದ್ದಾರೆ. ಈ ಸಣ್ಣ ವಿಡಿಯೋ ಕ್ಲಿಪ್‌ನಲ್ಲಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಬೆರಗುಗೊಳಿಸುವ ಕಪ್ಪು ಉಡುಪು ಧರಿಸಿ ಸಖತ್ತಾಗಿ ಡ್ಯಾನ್ಸ್ ಮಾಡಿರುವುದು ಕಾಣಿಸುತ್ತದೆ. "ಈ ಈದ್ ಅನ್ನು ಜೋಹ್ರಾ ಜಬೀನ್ ಜೊತೆ ಆಚರಿಸಿ" ಎಂಬ ಕ್ಯಾಪ್ಷನ್‌ನೊಂದಿಗೆ ಈ ಟೀಸರ್ ಹಂಚಿಕೊಳ್ಳಲಾಗಿದೆ.
ರಶ್ಮಿಕಾ ಮಂದಣ್ಣ ಅವರು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಹಾಡಿನ ಚಿತ್ರೀಕರಣದ ಸಂದರ್ಭದ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಈ ಹಾಡಿನ ಶೂಟಿಂಗ್ ಸಮಯದ ತಮಾಷ...
Click here to read full article from source
To read the full article or to get the complete feed from this publication, please
Contact Us.