Bangalore, ಮಾರ್ಚ್ 10 -- Salman Khan Eid Movies list: ಧಾರ್ಮಿಕ ಹಬ್ಬಗಳು ಸಂಭ್ರಮ, ಸಡಗರ ತರುತ್ತವೆ. ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಈದ್ ಹಬ್ಬ ನಿಜವಾದ ಸಡಗರ ತರುತ್ತದೆ. ಯಾಕೆಂದರೆ, ಈದ್ ಹಬ್ಬದ ಸಮಯದಲ್ಲಿ ಪ್ರತಿವರ್ಷ ತನ್ನ ಒಂದೊಂದು ಸಿನಿಮಾ ಬಿಡುಗಡೆ ಮಾಡುವ ಅಭ್ಯಾಸವನ್ನ ಸಲ್ಮಾನ್ ಖಾನ್ ಹಲವು ವರ್ಷಗಳಿಂದ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಈದ್ ರಿಲೀಸ್‌ಗೆ ತುಸು ತೊಂದರೆಯಾಗಿತ್ತು. 2009ರ ಈದ್ ಹಬ್ಬದಂದು ವಾಂಟೆಂಡ್ ಸಿನಿಮಾ ಬಿಡುಗಡೆ ಮಾಡಿದ್ರು. ಈ ವರ್ಷದ ಈದ್ ಹಬ್ಬಕ್ಕೆ ಸಿಕಂದರ್ ರಿಲೀಸ್ ಮಾಡುತ್ತಿದ್ದಾರೆ. ಇದರ ನಡುವೆ ಇನ್ನೂ ಹತ್ತು ಸಿನಿಮಾಗಳು ಈದ್ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಿದೆ.
ಈ ವರ್ಷದ ಈದ್ ಹಬ್ಬಕ್ಕೆ ಸಿಕಂದರ್ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಹಾಡುಗಳು ವೈರಲ್ ಆಗುತ್ತಿವೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ನಟನೆಯ ಬ್ಲಾಕ್‌ಬಸ್ಟರ್ ಈದ್ ಸಿನಿಮಾಗಳೂ ಮತ್ತು ಅವುಗಳ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ತಿಳಿದುಕೊಳ್ಳೋಣ.
ಇದು 2009ರಲ್...
Click here to read full article from source
To read the full article or to get the complete feed from this publication, please
Contact Us.