ಭಾರತ, ಜನವರಿ 28 -- ಗ್ರೀನ್ ಚಿಲ್ಲಿ ಚಿಕನ್ ರುಚಿಕರ ಹಾಗೂ ಸುವಾಸನೆಭರಿತ ಖಾದ್ಯವಾಗಿದ್ದು, ಇದನ್ನು ಮುಖ್ಯವಾಗಿ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪು ಬಳಸಿ ತಯಾರಿಸಲಾಗುತ್ತದೆ. ಚಿಕನ್‍ನಲ್ಲಿ ಏನಾದರೂ ವಿಭಿನ್ನ ಖಾದ್ಯವನ್ನು ಪ್ರಯತ್ನಿಸುತ್ತಿದ್ದರೆ ಈ ರೆಸಿಪಿಯನ್ನು ಟ್ರೈ ಮಾಡಬಹುದು. ಖಂಡಿತ ನಿಮಗೆ ಇಷ್ಟವಾಗುತ್ತದೆ. ಅನ್ನ, ದೋಸೆ, ಚಪಾತಿಯೊಂದಿಗೆ ತಿನ್ನುತ್ತಿದ್ದರೆ ನಿಮಗೆ ನೀವೇ ಕಳೆದುಹೋಗುವಿರಿ. ಯಾಕೆಂದರೆ ಅಷ್ಟು ರುಚಿಕರವಾಗಿರುತ್ತದೆ ಈ ಖಾದ್ಯ. ಒಮ್ಮೆ ಮಾಡಿ ನೋಡಿ. ಹಾಗಿದ್ದರೆ ಗ್ರೀನ್ ಚಿಲ್ಲಿ ಚಿಕನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- 1 ಕೆಜಿ, ಕೊತ್ತಂಬರಿ ಸೊಪ್ಪು- 1 ½ ಕಪ್, ಪುದೀನಾ ಸೊಪ್ಪು- 1 ½ ಕಪ್, ಹಸಿಮೆಣಸಿನಕಾಯಿ- 10, ಬೆಳ್ಳುಳ್ಳಿ ಎಸಳು- 15, ಶುಂಠಿ- 1 ಇಂಚು, ಈರುಳ್ಳಿ- 2, ಟೊಮೆಟೊ- 1, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ- 1 ಚಮಚ, ಗರಂ ಮಸಾಲೆ- 1 ಚಮಚ, ನಿಂ...
Click here to read full article from source
To read the full article or to get the complete feed from this publication, please
Contact Us.