Bengaluru, ಮೇ 19 -- ಹೆಸರೇ ಸೂಚಿಸುವಂತೆ ವಿದ್ಯಾಭ್ಯಾಸದಲ್ಲಿ ಎದುರಾಗುವ ಅಡ್ಡಿ ಆತಂಕಗಳಿಂದ ದೂರವಾಗಲು ಬಳಸುವ ಯಂತ್ರವೇ ಸಕಲ ವಿದ್ಯಾ ಕಾರಕ ಯಂತ್ರ. ಈ ಯಂತ್ರವೇ ಸೂಚಿಸುವಂತೆ ವಿದ್ಯಾರ್ಥಿಗಳ ಜೀವನದಲ್ಲಿ ಪ್ರತಿಯೊಂದು ಘಟ್ಟವು ಬಹಳ ಮುಖ್ಯವಾಗುತ್ತದೆ. ಹಲವು ಕಾರಣಗಳಿಂದ ಕಲಿಕೆಯ ವಿಚಾರದಲ್ಲಿ ವಿದ್ಯಾರ್ಥಿಗಳು ಹಿಂದೆ ಉಳಿಯುವ ಸಾಧ್ಯತೆಗಳಿರುತ್ತದೆ. ಕೆಲವರಲ್ಲಿ ಮನನ ಶಕ್ತಿ ಕಡಿಮೆ ಇರುತ್ತದೆ. ಇನ್ನೂ ಕೆಲವರಲ್ಲಿ ಜ್ಞಾಪಕ ಶಕ್ತಿಯ ಕೊರತೆ ಇರುತ್ತದೆ. ಇನ್ನೂ ಕೆಲವರಿಗೆ ಓದಿನ ವಿಚಾರದಲ್ಲಿ ಸೋಮಾರಿತನ ಕಾಡುತ್ತದೆ. ಇಂತಹ ಹತ್ತು ಹಲವು ಆತಂಕಗಳ ನಿವಾರಣೆಗೆ ಇರುವ ಯಂತ್ರವೇ ಸಕಲ ವಿದ್ಯಾ ಕಾರಕ ಯಂತ್ರ. ವಿದ್ಯಾರ್ಥಿಗಳ ಪಾಲಿಗೆ ಉತ್ತಮ ಅಭ್ಯಾಸ ಮಾಡುವುದು ಸಹ ಒಂದು ಕರ್ತವ್ಯವಾಗಿದೆ. ಅವರ ಕೆಲಸವು ಸಮಯಕ್ಕೆ ಸರಿಯಾಗಿ ಕಲಿಯುವುದೇ ಆಗುತ್ತದೆ. ಜ್ಯೋತಿಷ್ಯದಲ್ಲಿ ಕೆಲಸ ಕಾರ್ಯಗಳನ್ನು ಸೂಚಿಸುವ ಗ್ರಹ ಶನಿಗ್ರಹವಾಗಿದೆ. ಆದ್ದರಿಂದ ಈ ಯಂತ್ರದಲ್ಲಿ ಶನಿದೇವರಿಗೆ ಸಂಬಂಧಿಸಿದ ಮಂತ್ರಗಳ ಕೆಲವು ಭಾಗಗಳು ಅಥವಾ ಬೀಜಾಕ್ಷರಗಳು ಇರುತ್ತ...
Click here to read full article from source
To read the full article or to get the complete feed from this publication, please
Contact Us.