Bangalore, ಏಪ್ರಿಲ್ 10 -- India's highest-paid actor: ಭಾರತದಲ್ಲಿ ಅತ್ಯಧಿಕ ವೇತನ ಪಡೆಯುವ ನಟ ಯಾರು? ಅವರ ವಯಸ್ಸು 72 ವರ್ಷ. ಇವರ ವೇತನ ಶಾರೂಖ್ ಖಾನ್, ಸಲ್ಮಾನ್ ಖಾನ್, ಪ್ರಭಾಸ್‌ಗಿಂತಲೂ ಹೆಚ್ಚು. ನಿಮಗೀಗ ಆ ಹಿರಿಯ ನಟ ಯಾರೆಂದು ತಿಳಿದಿರಬಹುದು. ಅವರೇ ರಜನಿಕಾಂತ್. 90ರ ದಶಕದ ಅಂತ್ಯ ಮತ್ತು 2000ರ ಆರಂಭದಲ್ಲಿ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಕರಿಯರ್‌ನಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದರು. ಅವರ ಖ್ಯಾತಿ, ಜನಪ್ರಿಯತೆ ಕಡಿಮೆಯಾಗಿದೆ ಎಂದೇ ಕೆಲವರು ಅಂದಾಜಿಸಿದ್ದರು. ಏಕೆಂದರೆ ಅವರ ಚಿತ್ರಗಳು ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದವು. ಆದರೆ ಅವರ 50ರ ದಶಕದಲ್ಲಿ ಚಂದ್ರಮುಖಿ ಮತ್ತು ಎಂಥಿರನ್ ಚಿತ್ರಗಳ ಯಶಸ್ಸಿನೊಂದಿಗೆ ನಟನಿಗೆ ಎರಡನೇ ಅವಕಾಶ ಸಿಕ್ಕಿತು. 2010ರ ದಶಕದ ಅಂತ್ಯವು ನಿಜವಾಗಿಯೂ ಸೂಪರ್‌ಸ್ಟಾರ್‌ನ ಎರಡನೇ ಆಗಮನ ಎನ್ನಬಹುದು. ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆಯಿತು. ಬಾಲಿವುಡ್ ದಿಗ್ಗಜರ ಸಿನಿಮಾಗಳೊಂದಿಗೆ ಸ್ಪರ್ಧಿಸಿದವು. ಇದರಿಂ...
Click here to read full article from source
To read the full article or to get the complete feed from this publication, please
Contact Us.