Bangalore, ಏಪ್ರಿಲ್ 25 -- ತೆಲುಗಿನಲ್ಲಿ ಬಿಡುಗಡೆಯಾದ ದಗ್ಗುಬಾಟಿ ವೆಂಕಟೇಶ್ ಅವರ ಸೂಪರ್ ಹಿಟ್ ಚಿತ್ರ ಸಂಕ್ರಾಂತಿಕಿ ವಸ್ತುನ್ನಾಂ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದು ವಿಭಿನ್ನ ಶೀರ್ಷಿಕೆಯೊಂದಿಗೆ ಟಿವಿಯಲ್ಲಿ ಪ್ರೀಮಿಯರ್ ಆಗಲಿದೆ.

ತೆಲುಗಿನಲ್ಲಿ ಬಿಡುಗಡೆಯಾದ ದಗ್ಗುಬಾಟಿ ವೆಂಕಟೇಶ್ ಅವರ ಸೂಪರ್ ಹಿಟ್ ಚಿತ್ರ ಸಂಕ್ರಾಂತಿಕಿ ವಸ್ತುನ್ನಾಂ ಇದೀಗ ಕನ್ನಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದೀಗ ಈ ಸಿನಿಮಾ ಕನ್ನಡ ಕಿರುತೆರೆಯಲ್ಲಿ ಹೊಸ ಹೆಸರಿನೊಂದಿಗ ಬಿಡುಗಡೆಯಾಗಲಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ವೆಂಕಟೇಶ್ ಅವರ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಜೀ ಕನ್ನಡ ಟಿವಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಏಪ್ರಿಲ್ 27 ರಂದು ಸಂಜೆ 4.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ತೆಲುಗು ಚಿತ್ರವು ಕನ್ನಡ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ. ಈ ಸಿನಿಮಾದ ಕಥೆ- ದೊಡ್ಡ ಕಂಪನಿಯ ಸಿಇಒ ಮತ್ತು ಅಮೆರಿಕದ ಶ್ರೀಮಂತ ಉದ್ಯಮಿ ಸತ್ಯ ಹೈದರಾಬಾದ್ ಗೆ ಬರುತ್ತಾರೆ ಮತ್ತು ಅವರನ್ನು ಸ...